11 ದಿನ, 11.79 ಲಕ್ಷ ರೂ. ಹಣ, ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ಪ್ರಕರಣ, ಏನಿದು ಕೇಸ್?
SHIMOGA, 2 SEPTEMBER 2024 : ಹೊಟೇಲ್ ರಿವ್ಯು (Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಯುವಕನೊಬ್ಬನಿಗೆ 11.79 ಲಕ್ಷ ರೂ ಹಣ ವಂಚಿಸಲಾಗಿದೆ. ಶಿವಮೊಗ್ಗದ ಯುವಕನಿಗೆ (ಹೆಸರು ಗೌಪ್ಯ) ಟೆಲಿಗ್ರಾಂ ಆಪ್‌ನಲ್ಲಿ ರಿವ್ಯು ಬರೆದು ಹಣ ಸಂಪಾದಿಸುವ ಕುರಿತು ಲಿಂಕ್ ಬಂದಿತ್ತು. ಇದನ್ನು ನಂಬಿ ರಿವ್ಯು ಬರೆಯುತ್ತಿದ್ದಂತೆ ಯುವಕನ ಬ್ಯಾಂಕ್ ಖಾತೆಗೆ 720 ರೂ. ನಗದು ಬಂದಿತ್ತು. ಆಮೇಲೆ 10 ಸಾವಿರ ರೂ. ಹಣ ಡೆಪಾಸಿಟ್ ಮಾಡಿ ಹೊಟೇಲ್ ರಿವ್ಯು ಬರೆದರೆ 7230 ರೂ. … Read more