ಮಹಿಳೆಯರೆ ಹುಷಾರ್, ಪೌಡರ್ ಗ್ಯಾಂಗ್ ವಿರುದ್ಧ ಮತ್ತೊಂದು ಕೇಸ್ ದಾಖಲು, ನಿಮ್ಮ ಮನೆ ಬಾಗಿಲಿಗು ಬರಬಹುದು ಇವರು
SHIVAMOGGA LIVE NEWS | 7 MARCH 2023 SORABA : ಕೊರಳಲ್ಲಿರುವ ಚಿನ್ನದ ಸರವನ್ನು ಫಳಫಳ ಹೊಳೆಯುವಂತೆ ಮಾಡಿಕೊಡುವುದಾಗಿ ನಂಬಿಸಿ ವೃದ್ಧೆಯೊಬ್ಬರನ್ನು ವಂಚಿಸಲಾಗಿದೆ. ಸೊರಬ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ರಾಧಮ್ಮ ಎಂಬುವವರ ಚಿನ್ನಾಭರಣವನ್ನು (ornaments) ಕಳ್ಳತನ ಮಾಡಲಾಗಿದೆ. ಹೇಗಾಯ್ತು ಘಟನೆ? ರಾಧಮ್ಮ ಎಂಬುವವರ ಮನೆ ಬಳಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಿನ್ನಾಭರಣಕ್ಕೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಕೊರಳಲ್ಲಿದ್ದ 20 ಗ್ರಾಂ ತೂಕದ ಬಂಗಾರದ ಚೈನ್, 40 ಗ್ರಾಂ ತೂಕದ ಲಕ್ಷ್ಮಿ ತಾಳಿಸರ … Read more