ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ದರ, ಇವತ್ತು ಮತ್ತಷ್ಟು ಹೆಚ್ಚಳ

110621 Petrol Price Increase In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JUNE 2021 ಶಿವಮೊಗ್ಗದಲ್ಲಿ ಪೆಟ್ರೋಲ್‍ ದರ ಮತ್ತೆ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್‍ ದರ ಪ್ರತಿ ಲೀಟರ್‍ಗೆ 29 ಪೈಸೆ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್‍ ದರ ಪ್ರತಿ ಲೀಟರ್‍ಗೆ 102.15 ರೂ. ಗೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪೆಟ್ರೋಲ್ ರೇಟು ಮತ್ತೆ ದಾಖಲೆ ಬರೆದಿದೆ. ಪವರ್ ಪೆಟ್ರೋಲ್ 105.70 ರೂ. ಟರ್ಬೊಜೆಟ್‍ ಪೆಟ್ರೋಲ್ 98.07 ರೂ.ಗೆ ಹೆಚ್ಚಳವಾಗಿದೆ. ಡಿಸೇಲ್‍ ದರದಲ್ಲೂ ಏರಿಕೆಯಾಗಿದೆ. ಇವತ್ತು ಪ್ರತಿ ಲೀಟರ್‍ ಡಿಸೇಲ್‍ ಮೇಲೆ … Read more

ಖೋಟಾ ನೋಟು ಚಲಾಯಿಸಲು ಯತ್ನಿಸಿದ ಭದ್ರಾವತಿಯ ಇಬ್ಬರು ಅರಸ್ಟ್, ಎಷ್ಟು ಖೋಟಾ ನೋಟುಗಳಿದ್ದವು ಗೊತ್ತಾ?

prison hand cuff image

ಶಿವಮೊಗ್ಗ ಲೈವ್.ಕಾಂ | 19 ಮಾರ್ಚ್ 2019 ಖೋಟಾನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಚನ್ನಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನವರು ಎಂದು ತಿಳಿದು ಬಂದಿದೆ. ಗೋವಿಂದಪ್ಪ ಮತ್ತು ಲಕ್ಷ್ಮಣ ಬಂಧಿತರು. ದೊಂದರಘಟ್ಟ ಗ್ರಾಮದ ಬಳಿ 100 ರುಪಾಯಿಯ 23 ಮತ್ತು 50 ರುಪಾಯಿಯ 40 ನೋಟುಗಳನ್ನು ಹಿಡಿದುಕೊಂಡು ನಿಂತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ … Read more