MRPಗಿಂತಲು ಹೆಚ್ಚು ವಸೂಲಿ, ಫ್ಲಿಪ್ಕಾರ್ಟ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
ಶಿವಮೊಗ್ಗ: ಇಲ್ಲಿನ ಮಂಡಘಟ್ಟ ನಿವಾಸಿ ಶಿವಕುಮಾರ್ ಎಸ್. ಅವರಿಗೆ ₹25,000 ಪರಿಹಾರ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ಲಿಪ್ಕಾರ್ಟ್ (flipkart) ಹಾಗೂ ಮಾರಾಟಗಾರ ಸಂಸ್ಥೆಗೆ ಆದೇಶಿಸಿದೆ. 1 ಲೀಟರ್ ಏಷ್ಯನ್ ವುಡ್ ಪ್ರೈಮರ್ಗೆ ಎಂಆರ್ಪಿಗಿಂತಲೂ ಹೆಚ್ಚು ಹಣ ಪಡೆಯಲಾಗಿದೆ ಎಂದು ಶಿವಕುಮಾರ್, ಪ್ಲಿಪ್ಕಾರ್ಟ್ ಬೆಂಗಳೂರು ವಿಭಾಗದ ಮುಖ್ಯ ವ್ಯವಸ್ಥಾಪಕ ಹಾಗೂ ಉತ್ತರಪ್ರದೇಶದ ಮುಜಾಫರ್ ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ವಿರುದ್ಧ ದೂರು ಸಲ್ಲಿಸಿದ್ದರು. ಹೆಚ್ಚುವರಿ ಹಣ ಎಷ್ಟು ಪಡೆದಿದ್ದರು? ಶಿವಕುಮಾರ್ ಅವರು ಪ್ಲಿಪ್ಕಾರ್ಟ್ … Read more