ಜಿಲ್ಲಾಧಿಕಾರಿಗೆ ವಿಭಿನ್ನ ಬೀಳ್ಕೊಡಿಗೆ ನೀಡಿದ ಡಿಸಿ ಕಚೇರಿ ಸಿಬ್ಬಂದಿ, ಹೇಗಿತ್ತು?

Send-off-for-IAS-Gurudatta-Hegde-in-Shimoga

ಶಿವಮೊಗ್ಗ: ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪುಷ್ಪವೃಷ್ಟಿಗೈದು ಬೀಳ್ಕೊಡುಗೆ (farewell) ನೀಡಿದರು. ಇದನ್ನೂ ಓದಿ » ಶಿವಮೊಗ್ಗದ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ ಎರಡು ವರ್ಷ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಗುರುದತ್‌ ಹೆಗಡೆ ಅವರು, ಸಿಬ್ಬಂದಿಯ ಪ್ರೀತಿ, ಗೌರವ ಸಂಪಾದಿಸಿದ್ದರು. ಇದೇ ಕಾರಣಕ್ಕೆ ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ಅವರು ನಿರ್ಗಮಿಸುವ ವೇಳೆ ಸಿಬ್ಬಂದಿ ಪುಷ್ಪವೃಷ್ಟಿ ಮಾಡಿದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.