ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಜೋರಾಗಿದೆ. ಈ ಮಧ್ಯೆ ಚಳಿಯ ತೀವ್ರತೆಯು ಹೆಚ್ಚಳವಾಗಿದೆ. ಸಂಜೆಯಿಂದಲೇ ಶಿವಮೊಗ್ಗದಲ್ಲಿ ವಾತಾವರಣ ತಂಪೇರುತ್ತಿದೆ. ಕಳೆದ 24 ಗಂಟಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಇವತ್ತು ಎಲ್ಲೆಲ್ಲಿ ಎಷ್ಟಿದ ತಾಪಮಾನ? ಇಲ್ಲಿದೆ ಡಿಟೇಲ್ಸ್ (Weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 31 18 ಭದ್ರಾವತಿ 31 18 ತೀರ್ಥಹಳ್ಳಿ 31 16 ಸಾಗರ 31 20 ಹೊಸನಗರ 32 19 ಸೊರಬ … Read more