ಏಲಕ್ಕಿ ಬಾಳೆಹಣ್ಣು ಕಳ್ಳತನ, ದಾಖಲಾಯ್ತು ಪ್ರಕರಣ, ಎಲ್ಲಿ? ಆಗಿದ್ದೇನು?

281123-Anandapura-Police-Station-Board.webp

ಆನಂದಪುರ: ಮಲಂದೂರು ಗ್ರಾಮದ ತೋಟವೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 200 ಗಿಡಗಳಲ್ಲಿದ್ದ ಏಲಕ್ಕಿ ಬಾಳೆಗೊನೆಗಳನ್ನು (banana) ಕಟಾವು ಮಾಡಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳುವಾದ ಬಾಳೆಯ ಮೌಲ್ಯ ಸುಮಾರು ₹1.68 ಲಕ್ಷ ಎಂದು ಅಂದಾಜಿಸಲಾಗಿದೆ. ದಾಸಕೊಪ್ಪದ ಗಜೇಂದ್ರ ಎಂಬುವವರು ಮಲಂದೂರು ಅಡಿಕೆ ಮತ್ತು ಬಾಳೆ ತೋಟ ಹೊಂದಿದ್ದಾರೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿರುವ ಕಳ್ಳರು ಕೃತ್ಯ ಎಸಗಿದ್ದಾರೆ. ಗಜೇಂದ್ರ ಅವರು ಬೆಳಗ್ಗೆ ತೋಟಕ್ಕೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತೋಟದಲ್ಲಿದ್ದ ಸುಮಾರು 180 ರಿಂದ 200 … Read more