ಶಿವಮೊಗ್ಗ, ಭದ್ರಾವತಿಯಲ್ಲಿ ಉದ್ಯೋಗವಕಾಶವಿದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು
JOBS NEWS, 11 NOVEMBER 2024 : ವಿವಿಧ ಸಂಸ್ಥೆಗಳಲ್ಲಿ ಶಿವಮೊಗ್ಗದ ಯುವಕರಿಗೆ ಉದ್ಯೋಗ ಅವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲೆಲ್ಲಿ ಕೆಲಸ ಖಾಲಿ ಇದೆ? » ಉದ್ಯೋಗ 1 : ಕಾಲ್ ಸೆಂಟರ್ ಶಿವಮೊಗ್ಗದ ಕಾಲ್ ಸೆಂಟರ್‌ನಲ್ಲಿ ರೆಪ್ರೆಸೆನ್‌ಟೇಟಿವ್ ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ವಿನೋಬನಗರದ ಸೋಮಿನಕೊಪ್ಪ ರಸ್ತೆಯ ಡಿ.ಎಸ್.ಟವರ್‌ನ 3ನೇ ಮಹಡಿಯಲ್ಲಿ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ. 8296620400 ಸಂಪರ್ಕಿಸಬಹುದು. ರೆಸ್ಯೂಮ್‌ಗಳನ್ನು souravgenitech@gmail.com ಗೆ ಕಳುಹಿಸಬಹುದು. » ಉದ್ಯೋಗ … Read more