ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ತಾಪಮಾನ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?
ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲಿನ ಧಗೆ ಮುಂದುವರೆಯಲಿದೆ. ಆದರೆ ಕಳೆದ ಎರಡು ದಿನದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದ್ದರಿಂದ ತಾಪಮಾನ ತುಸು ತಗ್ಗಿದೆ. ಎಲ್ಲೆಲ್ಲಿ ಎಷ್ಟು ತಾಪಮಾನ ಇದೆ? ಇಲ್ಲಿದೆ ತಾಲೂಕುವಾರು ವಿವರ. (Weather Report) ತಾಲೂಕು ಗರಿಷ್ಠ (°C) ಕನಿಷ್ಠ (°C) ಶಿವಮೊಗ್ಗ 33 23 ಸಾಗರ 35 25 ತೀರ್ಥಹಳ್ಳಿ 34 25 ಹೊಸನಗರ 35 25 ಭದ್ರಾವತಿ 33 23 ಶಿಕಾರಿಪುರ 35 25 ಸೊರಬ 35 25 … Read more