ದಿನ ಭವಿಷ್ಯ | 2 ಅಕ್ಟೋಬರ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?
DINA BHAVISHYA, 2 OCTOBER 2024 ಮೇಷ : ಆರೋಗ್ಯದ ಬಗ್ಗೆ ಗಮನ ಅಗತ್ಯ. ಅನಗತ್ಯ ಖರ್ಚಿಗೆ ದಾರಿ ಇದೆ. ಮನೆಯಲ್ಲಿ ಸ್ವಲ್ಪ ನೆಮ್ಮದಿ. ಗಣೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ವೃಷಭ : ಬುದ್ದಿ ಬಲೋ ಯಶೋ ಧೈರ್ಯಃ. ನಿಮ್ಮ ಬುದ್ಧಿಯಿಂದ ಧೈರ್ಯದಿಂದ ಒಳ್ಳೆಯದಿದೆ. ಪಂಚಮದ ಕಾಟ. ಮಕ್ಕಳು ಕಿರಿಕಿರಿ ಮಾಡಿಯಾರು. ಆಲಸ್ಯದಿಂದ ಉದ್ಯೋಗ ತೊಂದರೆ. ಆಂಜನೇಯನಿಗೆ ಪೂಜೆ ಮಾಡಿಸಿ. ಶುಭ ಸಂಖ್ಯೆ : 2-7-10-11 ಬಣ್ಣ : … Read more