ರಿಯಾಯತಿ ದರದಲ್ಲಿ ದಂಡ ಪಾವತಿ, ಇನ್ನೊಂದೇ ದಿನ ಬಾಕಿ, ಈವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಫೈನ್‌ ಕಟ್ಟಲಾಗಿದೆ?

raffic-Fine-by-police

ಶಿವಮೊಗ್ಗ: ಸಂಚಾರ (Traffic) ನಿಯಮಗಳ ಉಲ್ಲಂಘಿಸಿದ್ದವರಿಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಸರ್ಕಾರ ಆವಕಾಶ ನೀಡಿದೆ. ಡಿಸ್ಕೌಂಟ್‌ ಅವಧಿ ಮುಗಿಯಲು ಇನ್ನೊಂದು ದಿನ ಬಾಕಿ ಇದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಜನರು ದಂಡ ಪವಾತಿಸಿದ್ದಾರೆ. ಈವರೆಗೆ ₹4.09 ಕೋಟಿ ದಂಡ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಎಷ್ಟಿತ್ತು ಪ್ರಕರಣ? ಈಗೆಷ್ಟಿದೆ? ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 2,94,181 ಪ್ರಕರಣಗಳಿದ್ದು, ದಂಡದ ಮೊತ್ತ ₹23,37,67,500 ಇತ್ತು. ಈ ಪೈಕಿ 56,199 ಪ್ರಕರಣಗಳಲ್ಲಿ ಶೇ.50ರ ರಿಯಾಯತಿ ದರದಲ್ಲಿ ₹4,09,02,500 ದಂಡ … Read more