ಖಾಸಗಿ ಆಸ್ಪತ್ರೆಗೆ 2 ವರ್ಷದಲ್ಲಿ ಲಕ್ಷ ಲಕ್ಷ ವಂಚಿಸಿದ ಸಿಬ್ಬಂದಿ, ಮೋಸ ಆಗಿದ್ದು ಹೇಗೆ?

crime name image

ಶಿವಮೊಗ್ಗ | ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ವೈದ್ಯರ ಸಹಿಯನ್ನು ನಕಲು (FAKE SIGN) ಮಾಡಿ, ಸೀಲ್ ದುರ್ಬಳಕೆ ಮಾಡಿಕೊಂಡು ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. 11 ಲಕ್ಷ ರೂ. ಹಣ ದುರುಪಯೋಗವಾಗಿದ್ದು, ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದ ಸಂಜಯ್ ಎಂಬಾತನ ವಿರುದ್ಧ ಹಣ ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ದುರುಪಯೋಗ ಆಗಿದ್ದು ಹೇಗೆ? ಬಿಲ್ ಕ್ಯಾನ್ಸಲ್ ಅಥವಾ ಹಣ ಹಿಂತಿರುಗಿಸುವ ಸಂದರ್ಭ ಎದುರಾದರೆ ವೈದ್ಯರಿಂದ ಅನುಮತಿ … Read more

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪಣ, ಶಿವಪ್ಪನಾಯಕ ಪ್ರತಿಮೆ ಮುಂಭಾಗ ಸಹಿ ಸಂಗ್ರಹ

031020 BJP Yuva Morcha Signature Campaign 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಅಕ್ಟೋಬರ್ 2020 ಶಿವಮೊಗ್ಗ ನಗರ ಬಿಜೆಪಿ ಯುವ ಮೋರ್ಚಾದ ವತಿಯಿಂದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ನಡೆಸಲಾಯಿತು. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಸಹಿ ಸಂಗ್ರಹಿಸಲಾಯಿತು. ಈ ವೇಳೆ ಮಾತನಡಿದ ಸಚಿವ ಕೆ.ಎಸ್.ಈಶ‍್ವರಪ್ಪ, ಡ್ರಗ್ಸ್ ಜಾಲದಲ್ಲಿ ಅನೇಕ ಪ್ರಭಾವಿಗಳಿರುವ ಸಾಧ್ಯತೆ ಇದೆ. ಎಲ್ಲರನ್ನು ಜೈಲಿಗೆ ಕಳುಹಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಡ್ರಗ್ಸ್ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದು, ಅದರ ಕುರಿತು ಜಾಗೃತಿ ಮೂಡಿಸಬೇಕಿದೆ. ಆ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು. … Read more