ಸಿಂಗಾಪುರ ದೇಶದಲ್ಲಿ ಮನೆ ಬಾಡಿಗೆಗೆ ಕೊಡಿಸುವುದಾಗಿ ಶಿವಮೊಗ್ಗದ ವ್ಯಕ್ತಿಗೆ ಲಕ್ಷ ಲಕ್ಷ ವಂಚನೆ

Cyber-Crime-in-Shivamogga

SHIMOGA | ಸಿಂಗಾಪುರದಲ್ಲಿ (SINGAPORE) ಮನೆ ಬಾಡಿಗೆಗೆ ಕೊಡಿಸುವುದಾಗಿ ನಂಬಿಸಿ, ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಲಕ್ಷ ಲಕ್ಷ ರೂ. ವಂಚನೆ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಆನ್ ಲೈನ್ ವಂಚಕನ ಮಾತು ನಂಬಿ ಮೋಸ ಹೋಗಿದ್ದಾರೆ. SINGAPORE ದಲ್ಲೇಕೆ ಮನೆ ಬಾಡಿಗೆ? ತಮ್ಮ ಪತ್ನಿ ಸಿಂಗಾಪುರಕ್ಕೆ (SINGAPORE) ತೆರಳುತ್ತಿದ್ದರಿಂದ ಅಲ್ಲಿ ಮನೆ ಬಾಡಿಗೆಗೆ ಬೇಕಿತ್ತು ಎಂದು ಶಿವಮೊಗ್ಗದ ವ್ಯಕ್ತಿ ಆನ್ ಲೈನ್ ಮೂಲಕ ಹುಡುಕಿದ್ದಾರೆ. ಇಂಡಿಯನ್ಸ್ … Read more