ಶಿವಮೊಗ್ಗದಲ್ಲಿ ಭಗತ್ ಸಿಂಗ್ ಜಯಂತಿ, ದಿಕ್ಸೂಚಿ ಭಾಷಣಕ್ಕೆ ಬರ್ತಿದ್ದಾರೆ ಚಕ್ರವರ್ತಿ ಸೂಲಿಬೆಲೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2019 ಭಗತ್ ಸಿಂಗ್ ಹುಟ್ಟುಹಬ್ಬದ ಅಂಗವಾಗಿ ಭಗತ್ ಸೇನೆ ವತಿಯಿಂದ ಸೆ.29ರಂದು ಕ್ರಾಂತಿ ಉದಯ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಆ ದಿನ ಬೆಳಗ್ಗೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಂಸ್ಕಾರ ಭಾರತಿ ತಂಡದಿಂದ ಭಗತ್ ಸಿಂಗ್ ಜೀವನಾಧಾರಿತ ರಂಗ್ ದೇ ಬಸಂತಿ ಕಿರುನಾಟಕ ಪ್ರದರ್ಶನ ನಡೆಯಲಿದೆ. ಬಳಿಕ ಜಿಲ್ಲೆಯ ಯೋಧರು, ಅವರ ಕುಟುಂಬದವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಭಗತ್ … Read more