ಡಿಸೆಂಬರ್‌ನಲ್ಲಿ ಯಾವೆಲ್ಲ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ? ಇಲ್ಲಿದೆ ಪಟ್ಟಿ

SMART-PHONE-NEWS.webp

ಸ್ಮಾರ್ಟ್‌ ಫೋನ್‌ ನ್ಯೂಸ್‌: 2025ರ ಕೊನೆಯ ತಿಂಗಳು ಭಾರತದ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಮಹತ್ವದ ಅಪ್‌ಡೇಟ್‌ ಇರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿವಿಧ ಕಂಪನಿಗಳ ಲ್ಯಾಂಡ್‌ ಮಾರ್ಕ್‌ ಅನಿಸುವ ಸ್ಮಾರ್ಟ್‌ ಫೋನುಗಳು ವರ್ಷದ ಕೊನೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಯಾವ್ಯಾವ ಫೋನ್‌ಗಳು ರಿಲೀಸ್‌ ಆಗ್ತಿವೆ? ಫೋನ್‌ 1: ಸ್ಯಾಮ್‌ಸಂಗ್ ಗ್ಯಾಲಕ್ಸಿ Tri Fold ಫೋಲ್ಡ್‌ ಮಾಡುವ ಫೋನ್‌ಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಸ್ಯಾಮ್‌ಸಂಗ್‌ ಸಂಸ್ಥೆ ಈಗ Tri Fold ಫೋನ್‌ ರಿಲೀಸ್‌ಗೆ ರೆಡಿಯಾಗಿದೆ. ಡಿಸೆಂಬರ್ 5 … Read more