ಹೋಂಡಾ ಆಕ್ಟೀವಾದಲ್ಲಿ ಸೇರಿಕೊಂಡಿತ್ತು 5 ಅಡಿಯ ಹಾವು
SHIMOGA | ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದೊಳಗೆ ಸೇರಿದ್ದ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಸೆರೆ ಹಿಡಿದಿದ್ದಾರೆ. (SNAKE IN BIKE) ಶಿವಮೊಗ್ಗದ ಗಾಡಿಕೊಪ್ಪದ ಪುರದಾಳು ರಸ್ತೆಯಲ್ಲಿ ಶಿವಶಂಕರ್ ಭಟ್ ಎಂಬುವವರ ಹೋಂಡಾ ಆಕ್ಟೀವಾದಲ್ಲಿ ಹಾವು ಸೇರಿಕೊಂಡಿತ್ತು. ಇದನ್ನು ಕಂಡು ಎಲ್ಲರು ಆತಂಕಕ್ಕೀಡಾಗಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ನಟ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ, ಸಾವಿರ ಸಾವಿರ ಜನರಿಗೆ ಬಾಡೂಟ ಸ್ನೇಕ್ ಕಿರಣ್ ಅವರಿಗೆ ವಿಚಾರ ತಿಳಿಸಿದ್ದು, ಕೂಡಲೆ ಸ್ಥಳಕ್ಕೆ ಆಗಮಿಸಿ, ಹಾವನ್ನು … Read more