ಮಾಚೇನಹಳ್ಳಿಯ ಸಾಫ್ಟ್ ವೇರ್ ಸಲ್ಯೂಷನ್ ಕಂಪನಿಯಲ್ಲಿ ಉದ್ಯೋಗ, ನೇರ ಸಂದರ್ಶನ
SHIMOGA | ನಗರದ ಪ್ರಮುಖ ಸಾಫ್ಟ್ ವೇರ್ ಸಲ್ಯೂಷನ್ (SOFTWARE SOLUTION) ಕಂಪನಿಯಲ್ಲಿ ಉದ್ಯೋಗವಕಾಶವಿದೆ. ನೇರ ಸಂದರ್ಶನದ ನಡೆಸಲಾಗುತ್ತಿದೆ. ಇಂಗ್ಲೀಷ್ ಮಾತನಾಡುವ ಕೌಶಲ್ಯ, ಸ್ಟಾಕ್ ಟ್ರೇಡಿಂಗ್ ಕುರಿತ ಅರಿವಿರಬೇಕು. ಬಿ.ಕಾಂ ಪದವಿ ಹೊಂದಿರಬೇಕು. ಆಸಕ್ತರು ಮಾಚೇನಳ್ಳಿಯ ಐಟಿ ಪಾರ್ಕ್ ನಲ್ಲಿ (SOFTWARE SOLUTION) ಇರುವ ದಿ ಪೋಲಾರಿಸ್ ಸಾಫ್ಟ್ ವೇರ್ ಸಲ್ಯೂಷನ್ ಕಂಪನಿಯಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕೆಳಗಿರುವ ಜಾಹೀರಾತು ಗಮನಿಸಬಹುದು. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ ಹೊಸಮನೆ ಬಳಿ ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ … Read more