JOBS | ಶಿವಮೊಗ್ಗದ ಬ್ಯೂಟಿ ಸ್ಪಾ ಒಂದರಲ್ಲಿ ವಿವಿಧ ಹುದ್ದೆಗಳು, ಆಸಕ್ತರು ಅರ್ಜಿ ಸಲ್ಲಿಸಬಹುದು

JOBS-General-Imag

ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 11 ನವೆಂಬರ್ 2021 ಶಿವಮೊಗ್ಗದಲ್ಲಿ ಬ್ಯೂಟಿ ಸ್ಪಾ ಒಂದರಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಆಸಕ್ತರು ಇಲ್ಲಿರುವ ಮೊಬೈಲ್ ನಂಬರ್’ಗೆ ಕರೆ ಮಾಡಿ, ತಮ್ಮ ಸ್ವ ವಿವರ ಸಲ್ಲಿಸಬಹುದು.