ಇರುವಕ್ಕಿ ಸುತ್ತಮುತ್ತ ಕಲ್ಲುಕ್ವಾರಿಗೆ ವಿರೋಧ, ಉಪ ವಿಭಾಗಾಧಿಕಾರಿಗೆ ದೂರು
SHIVAMOGGA LIVE NEWS | 28 SEPTEMBER 2023 SAGARA : ಇರುವಕ್ಕಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲುಕ್ವಾರಿಗಳಿಗೆ (Stone Mining) ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಇರುವಕ್ಕಿ ಗ್ರಾಮದ ಸರ್ವೆ ನಂಬರ್ 30 ಹಾಗೂ 31ರಲ್ಲಿ ಹೊಸದಾಗಿ ಕಲ್ಲುಕ್ವಾರಿ ಆರಂಭಿಸಲು ಕೆಲವರು ಮುಂದಾಗಿದ್ದಾರೆ. ಈ ಪ್ರದೇಶ ಶರಾವತಿ ಉಪ ನದಿಯ ದಂಡೆ. ಕಲ್ಲುಕ್ವಾರಿಗೆ (Stone Mining) ಅವಕಾಶ ನೀಡಿದರೆ ಕೃಷಿ ಚಟುವಟಿಕೆಗೆ ನೀರು ಪೂರೈಸಲು ತೊಂದರೆಯಾಗುತ್ತದೆ. ಪರಿಸರ ನಾಶವಾಗಲಿದ್ದು, … Read more