ಸೂಡೂರಿನಿಂದ 9 ಕಿ.ಮೀ ಮರಗಳಿಗೆ ರಿಫ್ಲೆಕ್ಟರ್‌ ಅಳವಡಿಕೆ, ಕಾರಣವೇನು?

Police-stick-radium-from-suduru-till-ripponpete

ರಿಪ್ಪನ್ ಪೇಟೆ: ಶಿವಮೊಗ್ಗ- ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಪೊಲೀಸ್‌ ಇಲಾಖೆ ವತಿಯಿಂದ ರಸ್ತೆ ಪಕ್ಕದಲ್ಲಿರುವ ಮರಗಳಿಗೆ ರೇಡಿಯಮ್ ರಿಫ್ಲೆಕ್ಟರ್ (Radium Reflectors) ಸ್ಟಿಕರ್‌ಗಳನ್ನು ಅಂಟಿಸಲಾಯಿತು. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಸೂಡೂರುನಿಂದ 9 ಕಿಲೋ ಮೀಟರ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ಮರಗಳಿಗೆ ರೇಡಿಯಮ್ ಸ್ಟಿಕರ್‌ಗಳನ್ನು ಅಂಟಿಸಲಾಗಿದೆ. ಸರ್ಕಲ್ ಇನ್‌ಸ್ಪೆಕ್ಟರ್‌ ಗೌಡಪ್ಪ ಗೌಡರ್‌ ಮತ್ತು ಪಿಎಸ್‌ಐ ರಾಜುರೆಡ್ಡಿ, ಎಎಸ್‌ಐ ಹಾಲಪ್ಪ ಇತರರು ಇದ್ದರು. ಇದನ್ನೂ ಓದಿ » ದಿಢೀರ್‌ ಕಟ್‌ ಆಯ್ತು … Read more