ಶಿಕಾರಿಪುರ ಇರಿತ ಪ್ರಕರಣ, ಅಪ್ರಾಪ್ತ ಸೇರಿ ಮೂವರು ಅರೆಸ್ಟ್‌

Two-arrest-in-Shikaripura-case.

SHIVAMOGGA LIVE NEWS | 8 FEBRUARY 2024 SHIKARIPURA : ವೀಲಿಂಗ್‌ ಮಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ಶಿಕಾರಿಪುರದಲ್ಲಿ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ. ತನಿಖೆ ನಡೆಸಿದ ಪೊಲೀಸರು ಮುಬಾರಕ್‌ ಮತ್ತು ಜೀಶಾನ್‌ ಎಂಬುವವರನ್ನು ಬಂಧಿಸಿದ್ದಾರೆ. ವೀಲಿಂಗ್‌ ಮಾಡದಂತೆ ಸುಶೀಲ್‌ ಅವರು ಯುವಕನಿಗೆ ಬದ್ಧಿವಾದ ಹೇಳಿದ್ದರು. ಬಳಿಕ ಆ ಯುವಕ ಸೇರಿದ ನಾಲ್ವರು ಸುಶೀಲ್‌ ಮೇಲೆ ದಾಳಿ ಮಾಡಿ ಚಾಕು ಇರಿದಿದ್ದರು. ಗಂಭೀರ ಗಾಯಗೊಂಡಿದ್ದ ಸುಶೀಲ್‌ಗೆ ಶಿಕಾರಿಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ … Read more