ನಾಟಕ ಪ್ರಿಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ 6 ದಿನ ರಂಗ ಸಂಕ್ರಾಂತಿ ನಾಟಕೋತ್ಸವ

Shimoga-Rangayana-Kannada-Samskruti-Bhavana

ಶಿವಮೊಗ್ಗ: ನಗರದ ರಂಗಾಯಣ, ರಂಗಬೆಳಕು ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ರಂಗ ಸಂಕ್ರಾಂತಿ ನಾಟಕೋತ್ಸವ-2026 (Drama Festival) ಅನ್ನು ಆಯೋಜಿಸಲಾಗಿದೆ. ಜನವರಿ 14 ರಿಂದ ಜನವರಿ 19 ರವರೆಗೆ ಒಟ್ಟು ಆರು ದಿನ ರಂಗ ಹಬ್ಬ ನಡೆಯಲಿದ್ದು, ಪ್ರತಿದಿನ ಸಂಜೆ 6:30ಕ್ಕೆ ನಗರದ ಅಶೋಕ ನಗರದಲ್ಲಿರುವ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಯಾವ್ಯಾವ ನಾಟಕ ಯಾವಾಗಿದೆ? ಜನವರಿ 14 (ಬುಧವಾರ): ‘ಕಾಲಚಕ್ರ’ ಜಯವಂತ ದಳ್ವಿ ಅವರ ಮರಾಠಿ ಮೂಲದ ಈ ನಾಟಕವನ್ನು ಹೆಚ್.ಕೆ. ಕರ್ಕಿ … Read more