ಶಿವಮೊಗ್ಗ ಜೈಲಿನಲ್ಲಿ ಕೈ ಕೈ ಮಿಲಾಯಿಸಿದ ಕೈದಿಗಳು | ಗೋಪಾಳದಲ್ಲಿ ಮರದಿಂದ ಕೆಳಗೆ ಬಿದ್ದ ಕೂಲಿ ಕಾರ್ಮಿಕ

Shimoga-Central-Jail-Prison

SHIVAMOGGA LIVE NEWS | 16 AUGUST 2023 ಮರದಿಂದ ಕೆಳಗೆ ಬಿದ್ದು ಬೆನ್ನು ಮುರಿದುಕೊಂಡ ಕೂಲಿ ಕಾರ್ಮಿಕ SHIMOGA : ಮನೆಯೊಂದರ ಮುಂದೆ ಮಾವಿನ ಮರದ ರೆಂಬೆ ಕತ್ತರಿಸುವಾಗ ಆಯಾ ತಪ್ಪಿ ಕೆಳಗೆ ಬಿದ್ದು ಕೂಲಿ ಕಾರ್ಮಿಕನ (Wage labour) ಬೆನ್ನು ಮೂಳೆ ಮರಿದಿದೆ. ಈ ಹಿನ್ನೆಲೆ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೋಪಾಳದಲ್ಲಿ ಘಟನೆ ಸಂಭವಿಸಿದೆ. ಜಾಫರ್‌ (38) ಬೆನ್ನು ಮೂಳೆ ಮರುದಿದ್ದು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ … Read more