ಸಾಗರದ ತಾಳಗುಪ್ಪ ಬಳಿ ಹಗ್ಗ ತುಂಡಾಗಿ ಕೃಷಿಕನ ತಲೆ ಮೇಲೆ ಬಿದ್ದ ಕೊಂಬೆ, ಸಾವು, ಹೇಗಾಯ್ತು ಘಟನೆ?
SHIVAMOGGA LIVE NEWS | 2 JULY 2024 SAGARA : ಮರದ ಕೊಂಬೆ ಮೈಮೇಲೆ ಬಿದ್ದು ರೈತರೊಬ್ಬರು (FARMER) ಮೃತಪಟ್ಟಿದ್ದಾರೆ. ಕೊಂಬೆ ಕತ್ತರಿಸುತ್ತಿರುವಾಗ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರೈತ ಅಶೋಕ್ (58) ಅವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮನೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮನೆ ಹಿಂಭಾಗ ಬೃಹದಾಕಾರವಾಗಿ ಬೆಳೆದಿದ್ದ ಮರವನ್ನು ಕೆಲಸಗಾರರು ಕತ್ತರಿಸುತ್ತಿದ್ದಾಗ ನಿಯಂತ್ರಣಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿ ಅಶೋಕ … Read more