ಅರಣ್ಯಾಧಿಕಾರಿಗಳಿಗೆ ಎಂಎಲ್ಎ ಕ್ಲಾಸ್, ರೈತರ ಮಕ್ಕಳಿಗೆ ಸ್ಲೇಟ್ ಹಿಡಿಸಿದ್ದಕ್ಕೆ ಆಕ್ರೋಶ

Haratalu-Halappa-in-KDP-meeting-at-Sagara

ಸಾಗರ |  ಮಲೆನಾಡಿನಲ್ಲಿ ಕಾಡು ಉಳಿಯಲು ರೈತರು ಕಾರಣವೆ ಹೊರತು ಅರಣ್ಯ (FOREST) ಇಲಾಖೆಯಲ್ಲ. ಕಾಡು ಉಳಿಸಿದ ರೈತರ ಕೈಗೆ ಸ್ಲೇಟ್ ನೀಡಿ, ಭಯೋತ್ಪಾದಕರ ಹಾಗೆ ಫೋಟೊ ಹೊಡೆಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸಾಗರದ ಸಾಮರ್ಥ್ಯ ಸೌಧದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಅವರು, ಅರಣ್ಯ ಇಲಾಖೆ ರೈತರ ಮಕ್ಕಳ ವಿರುದ್ಧ ಇಲ್ಲಸಲ್ಲದ ಕೇಸ್ ದಾಖಲು … Read more

BREAKING NEWS | ಮಂಗೋಟೆಯಲ್ಲಿ ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ, KSRTC ಬಸ್’ಗಳನ್ನು ತಡೆದು ಆಕ್ರೋಶ

Bhadravathi-Mangote-Villagers-Held-Protest-against-KSRTC

SHIVAMOGGA LIVE NEWS | BHADRAVATHI | 26 ಜುಲೈ 2022 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ಕೈಗೊಂಡಿದ್ದಾರೆ. KSRTC ಬಸ್’ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದ ಜನರು KSRTC ಬಸ್’ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊನ್ನಾಳಿ ಕಡೆಯಿಂದ ಸಾಸ್ವೆಹಳ್ಳಿ ಮೂಲಕ ಶಿವಮೊಗ್ಗಕ್ಕೆ ಬರುತ್ತಿರುವ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ತಡೆಯಲು ಕಾರಣವೇನು? ಮಂಗೂಟೆಯಲ್ಲಿ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ನಿತ್ಯ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾದ ಮಳೆ, ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rain-in-Shimoga-Students

SHIVAMOGGA LIVE NEWS | SHIMOGA | 19 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (RAIN) ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 37.20 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 2.50 ಮಿಮಿ., ಭದ್ರಾವತಿ ತಾಲೂಕಿನಲ್ಲಿ 3.30 ಮಿ.ಮಿ., ತೀರ್ಥಹಳ್ಳಿ ತಾಲೂಕಿನಲ್ಲಿ 9.90 ಮಿಮಿ., ಸಾಗರದಲ್ಲಿ 8.20 ಮಿಮಿ., ಶಿಕಾರಿಪುರದಲ್ಲಿ 2.80 ಮಿಮಿ., ಸೊರಬದಲ್ಲಿ 5.10 ಮಿಮಿ. ಹಾಗೂ ಹೊಸನಗರ ತಾಲೂಕಿನಲ್ಲಿ 5.40 ಮಿಮಿ. ಮಳೆಯಾಗಿದೆ. ಇದನ್ನೂ ಓದಿ – ವೈರಲ್ ವಿಡಿಯೋ, ಹುಲಿ ಬಂತು … Read more

ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತೆಷ್ಟಿದೆ ಒಳ ಹರಿವು?

Linganamakki-Dam-General-Image

SHIVAMOGGA LIVE NEWS | SAGARA| 18 ಜುಲೈ 2022 ಶರಾವತಿ (SHARAVATHI RIVER) ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯಕ್ಕೆ (LINGANAMAKKI DAM) ಒಳ ಹರಿವು ನಿರಂತರವಾಗಿದೆ. ಸಾಗರ (SAGARA) ತಾಲೂಕಿನ ಲಿಂಗನಮಕ್ಕಿ ಜಲಾಶಯಕ್ಕೆ 41,604 ಕ್ಯೂಸೆಕ್ ಒಳ ಹರಿವು ಇದೆ. ಪ್ರಸ್ತುತ ಜಲಾಶಯದಲ್ಲಿ 1795.60 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ದಿನ ಲಿಂಗನಮಕ್ಕಿ ಜಲಾಶಯದಲ್ಲಿ 1791.20 ಅಡಿಯಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಇದನ್ನೂ ಓದಿ – ADVERTISEMENT ಆರೋಗ್ಯ … Read more

ಹೊಸನಗರದ ಹಲವು ಕಡೆ 100 ಮಿ.ಮೀ.ಗೂ ಹೆಚ್ಚು ಮಳೆ, ಎಲ್ಲೆಲ್ಲಿ ಎಷ್ಟಾಗಿದೆ?

Rain-at-Shimoga

SHIVAMOGGA LIVE NEWS | HOSANAGARA | 18 ಜುಲೈ 2022 ಹೊಸನಗರ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿದೆ (HEAVY DOWNPOUR). ಹುಲಿಕಲ್, ಸಾವೇಹಕ್ಲು, ಮಾಣಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 100 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 71 ಮಿ.ಮೀ, ಹುಲಿಕಲ್’ನಲ್ಲಿ 104 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 96 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 62 ಮಿ.ಮೀ, ಸಾವೇಹಕ್ಲು ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಇದನ್ನೂ ಓದಿ – ಹೊಸನಗರದ ಮಾಣಿ, ಚಕ್ರಾ, … Read more

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿರುದ್ಧದ ಅವಿಶ್ವಾಸ ನಿರ್ಣಯ ಸಭೆಗೆ ಹೈಕೋರ್ಟ್ ತಡೆ

Bejjavalli-Grama-Panchayath-Office

SHIVAMOGGA LIVE NEWS | THIRTHAHALLI | 15 ಜುಲೈ 2022 ಗ್ರಾಮ ಪಂಚಾಯಿತಿ (GRAMA PANCHAYATH) ಅಧ್ಯಕ್ಷೆ ವಿರುದ್ಧ ನಿಗದಿಯಾಗಿದ್ದ ಅವಿಶ್ವಾಸ ನಿರ್ಣಯದ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ದರಿಂದ ಇವತ್ತು ನಡೆಯಬೇಕಿದ್ದ ಅವಿಶ್ವಾಸ ನಿರ್ಣಯ ಸಭೆ ಮುಂದಕ್ಕೆ ಹೋಗಿದೆ. ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ (BEJJAVALLI) ಗ್ರಾಮ ಪಂಚಾಯತಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣ ವಿರುದ್ಧ ಇವತ್ತು ಅವಿಶ್ವಾಸ ನಿರ್ಣಯ ಮಂಡನೆ ನಿಗದಿಯಾಗಿತ್ತು. 12 ಸದಸ್ಯರ ವಿರೋಧ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯು 14 ಸದಸ್ಯರನ್ನು ಹೊಂದಿದೆ. ಈ … Read more

ತೋಟಕ್ಕೆ ನುಗ್ಗಿ ಕಾಡಾನೆ ದಾಂಧಲೆ, ಏನೆಲ್ಲ ನಷ್ಟವಾಗಿದೆ?

Elephant-near-Agumbe-vatehalla

SHIVAMOGGA LIVE NEWS | THIRTHAHALLI | 13 ಜುಲೈ 2022 ಆಗುಂಬೆ (AGUMBE) ಭಾಗದಲ್ಲಿ ಕಾಡಾನೆ (ELEPHANT) ಉಪಟಳ ಮುಂದುವರೆದಿದೆ. ಅಡಕೆ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿದೆ. ಇಲ್ಲಿನ ಉಳುಮಡಿ ಕೃಷ್ಣಮೂರ್ತಿ ಎಂಬುವವರ ಅಡಕೆ ತೋಟಕ್ಕೆ ಆನೆ ನುಗ್ಗಿದೆ. ಅಡಕೆ ಸಸಿಗಳು, ಬಾಳೆ, ಏಲಕ್ಕಿ ಗಿಡಗಳಿಗೆ ಹಾನಿ ಉಂಟು ಮಾಡಿದೆ. ಕಳೆದ ಕೆಲವು ವರ್ಷದಿಂದ ಈ ಕಾಡಾನೆ ಆಗುಂಬೆ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ – ಭಾರಿ ಮಳೆಗೆ ರಸ್ತೆಗೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಚುರುಕು, ಯಡೂರು, ಆಗುಂಬೆಯಲ್ಲಿ ಹೆಚ್ಚು, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

Rain-At-Shimoga-City

SHIVAMOGGA LIVE NEWS | SHIMOGA | 4 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಮೂರು ದಿನದಿಂದ ಉತ್ತಮ ಮಳೆಯಾಗುತ್ತಿದೆ (RAIN). ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಂಡು ಬಂದಿದೆ. ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಆಗುಂಬೆಯಲ್ಲಿ ಮಳೆ ಜೋರು ದಕ್ಷಿಣ ಭಾರತದ ಚಿರಾಪೂಂಜಿ ಎಂಬ ಖ್ಯಾತಿ ಪಡೆದಿರುವ ಆಗುಂಬೆಯಲ್ಲಿ (AGUMBE) ಜೋರು ಮಳೆಯಾಗುತ್ತಿದೆ (RAIN). ಜುಲೈ 2ರಂದು ಆಗುಂಬೆಯಲ್ಲಿ 124.50 ಮಿ.ಮೀ … Read more

‘ಇಲ್ಲಿ 33 ರೂ. ಊಟಕ್ಕೆ 190 ರೂ. ಬಿಲ್, ಸರ್ಕಾರಕ್ಕೆ ದೊಡ್ಡ ಲಾಸ್’

Sagara Government Hospital

SHIVAMOGGA LIVE NEWS | SAGARA| 15 ಜೂನ್ 2022 ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆಯುತ್ತಿದೆ. ಇದರ ವಿರುದ್ಧ ಕೂಡಲೆ ತನಿಖೆ ನಡೆಸಬೇಕು ಎಂದು ಸಾಗರ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು ಒತ್ತಾಯಿಸಿದ್ದಾರೆ. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಬಾಬು ಅವರು, ಆಸ್ಪತ್ರೆಯಲ್ಲಿ 33 ರೂ.ಗೆ ಒದಗಿಸುತ್ತಿದ್ದ ಆಹಾರವನ್ನು ಈಗ 190 ರೂ.ಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ದೊಡ್ಡಮಟ್ಟದ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು. FOOD ಅಡುಗೆ ಕೋಣೆ ಇದ್ದರೂ … Read more

ಮಂಜುನಾಥ ಗೌಡಗೆ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಮಟ್ಟದ ಜವಾಬ್ದಾರಿ

RM-Manjunatha-Gowda

SHIVAMOGGA LIVE NEWS | CONGRESS | 27 ಮೇ 2022 ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕೃತವಾಗಿ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾಗಿ ನೇಮಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಪಕ್ಷದ ವಿವಿಧ ವಿಭಾಗಗಳ ಅಧ್ಯಕ್ಷರು ಸೇರಿದಂತೆ ಹಲವು ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಈ ಪೈಕಿ ಸಹಾಕರ ವಿಭಾಗದ ರಾಜ್ಯ ಸಂಚಾಲಕರಾಗಿ ಆರ್.ಎಂ.ಮಂಜುನಾಥಗೌಡ ಅವರನ್ನು ನೇಮಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿದ್ಧವಾಗುತ್ತಿದೆ ಮೊಟ್ಟಮೊದಲ ಚಿಟ್ಟೆ … Read more