ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೈಲೆಟ್ ತರಬೇತಿ ಸಂಸ್ಥೆ, ಕನ್ನಡಿಗರಿಗೆ ಶೇ.25ರಷ್ಟು ಸೀಟ್, ಶುಲ್ಕ ವಿನಾಯಿತಿ
ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿ (Airport) ವೈಮಾನಿಕ ತರಬೇತಿ ಸಂಸ್ಥೆ (ಎಫ್.ಟಿ.ಓ) ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಪ್ರತಿ ವರ್ಷ ಇಲ್ಲಿ 100 ಪೈಲೆಟ್‌ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಶಿವಮೊಗ್ಗದಲ್ಲಿ ವೈಮಾನಿಕ ತರಬೇತಿ (ಎಫ್.ಟಿ.ಓ) ಸಂಸ್ಥೆ ಆರಂಭಕ್ಕೆ ಅನುಭವಿ ಖಾಸಗಿ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಬಿಡ್‌ದಾರರು ಇಲ್ಲಿ ಎಫ್.ಟಿ.ಓ ನಿರ್ಮಿಸಿ, 20 ವರ್ಷ ನಿರ್ವಹಣೆ ಮಾಡಬೇಕು. ಆದರೆ ಇದಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ ಎಂದು ಷರತ್ತು ವಿಧಿಸಿದೆ. ಎಲ್ಲವು ರೂಲ್ಸ್ … Read more