ಗೋಪಾಳ ನಾಗರಿಕರು ಗರಂ | ಫೆ.8ರಂದು ಶಿವಮೊಗ್ಗಕ್ಕೆ ಸಿಎಂ | ನಗರದಲ್ಲಿ ತೈಪೂಸಂ ಉತ್ಸವ | ಸಿಟಿಯ 3 ಪ್ರಮುಖ ನ್ಯೂಸ್
SHIVAMOGGA LIVE NEWS |6 FEBRUARY 2023 ಗೋಪಾಳದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ವಿರೋಧ GOPALA : ಇಲ್ಲಿನ 100 ಅಡಿ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆಗೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸ್ಥಳೀಯರು ಅಬಕಾರಿ ಆಯುಕ್ತರು ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗೋಪಾಳ ಬಸ್ ನಿಲ್ದಾಣ ಸಮೀಪ 100 ಅಡಿ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲಾಗುತ್ತಿದೆ. ಸಮೀಪದಲ್ಲೇ ಶಾಲೆಗಳು, ದೇವಸ್ಥಾನ, ಬ್ಯಾಂಕ್ ಸೇರಿದಂತೆ ಜನ ಸಂಚಾರ ಹೆಚ್ಚಿರುತ್ತದೆ. ಬಾರ್ ಅಂಡ್ ರೆಸ್ಟೋರೆಂಟ್ … Read more