ಬೆಳ್ಳಂಬೆಳಗ್ಗೆ ಶಿವಮೊಗ್ಗದ ಫ್ಯಾನ್ಸಿ ಅಂಗಡಿ ಮಾಲೀಕನಿಗೆ ಬಂತು ಫೋನ್‌ ಕರೆ, ಸ್ಥಳಕ್ಕೆ ತೆರಳಿದಾಗ ಕಾದಿತ್ತು ಶಾಕ್

crime name image

SHIVAMOGGA LIVE NEWS | 30 NOVEMBER 2023 SHIMOGA : ನಗರದ ಬಿ.ಹೆಚ್.ರಸ್ತೆಯ ಫ್ಯಾನ್ಸಿ ಅಂಗಡಿಯೊಂದರ ಶಟರ್‌ಗೆ ಹಾಕಿದ್ದ ಬೀಗ ಮುರಿದು ನಗದು ಮತ್ತು ಬೆಳ್ಳಿ ನಾಣ್ಯಗಳನ್ನು ಕಳ್ಳತನ (Theft)  ಮಾಡಲಾಗಿದೆ. ಶರೀಫ್‌ ಕಾಂಪ್ಲೆಕ್ಸ್‌ನಲ್ಲಿರುವ ಮಾತಾಜಿ ಫ್ಯಾನ್ಸಿ ಅಂಗಡಿಯ ಬಾಗಿಲು ಮುರಿದು ಕಳವು ಮಾಡಲಾಗಿದೆ. ನ.23ರ ರಾತ್ರಿ ಅಂಗಡಿ ಮಾಲೀಕ ಗೋವಿಂದ್‌ ಸಿಂಗ್‌ ಬಾಗಿಲಿನ ಬೀಗ ಹಾಕಿ ಮನೆಗೆ ತೆರಳಿದ್ದರು. ನ.24ರ ಬೆಳಗಿನ ಜಾವ ಪಕ್ಕದ ಅಂಗಡಿ ಮಾಲೀಕ ಕರೆ ಮಾಡಿ ರೋಲಿಂಗ್‌ ಶಟರ್‌ಗೆ ಹಾಕಿದ್ದ … Read more

ಶಿವಮೊಗ್ಗದಿಂದ ಚಿತ್ರದುರ್ಗದ ಮಗಳ ಮನೆಗೆ ತೆರಳಿದ್ದ NR ಪುರದ ಮಹಿಳೆ, ಮದುವೆಗೆ ರೆಡಿಯಾಗುವಾಗ ದಿಗ್ಭ್ರಮೆ

KSRTC-Bus-General-Image-Shimoga-Bangalore

SHIVAMOGGA LIVE NEWS | 30 NOVEMBER 2023 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣವಿರುವ ಪರ್ಸ್‌ ಕಳ್ಳತನ (theft) ಪ್ರಕರಣ ಮುಂದುವರೆದಿದೆ. ಮಹಿಳೆಯೊಬ್ಬರ ಬ್ಯಾಗಿನಿಲ್ಲಿದ್ದ 5.72 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewellery) ಕಳ್ಳತನವಾಗಿದೆ. ಕಳ್ಳತನ ಆಗಿದ್ದು ಹೇಗೆ? ಎನ್‌.ಆರ್‌.ಪುರದ ಮುಡುಬ ಕೊಣಕೆರೆ ವಾಸಿ ಶಶಿಕಲಾ ಅವರು ಶಿವಮೊಗ್ಗದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನ.23ರಂದು ಚಿತ್ರದುರ್ಗಕ್ಕೆ ಪ್ರಯಾಣಿಸಿದ್ದರು. ಮಗಳ ಮನೆಯಲ್ಲಿದ್ದರು ನ.26ರಂದು ಮದುವೆ ಸಮಾರಂಭಕ್ಕೆ ತಯಾರಾಗಲು ವ್ಯಾನಿಟಿ ಬ್ಯಾಗ್‌ ತೆಗೆದಾಗ ಪರ್ಸ್‌ ನಾಪತ್ತೆಯಾಗಿತ್ತು. … Read more

ಊರಿನಿಂದ ಸಾಗರದ ಮನೆಗೆ ಮರಳಿದ ಮೆಸ್ಕಾಂ ನಿವೃತ್ತ ಇಂಜಿನಿಯರ್‌ ಕುಟುಂಬಕ್ಕೆ ಕಾದಿತ್ತು ಶಾಕ್

House-Theft-in-Shimoga.

SHIVAMOGGA LIVE NEWS | 29 NOVEMBER 2023 SAGARA : ಮೆಸ್ಕಾಂ ನಿವೃತ್ತ ಇಂಜಿನಿಯರ್ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ನಗದು ಹಾಗೂ ಆಭರಣಗಳ ದೋಚಿರುವ ಘಟನೆ ಪಟ್ಟಣದ ವಿಜಯ ನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದಲ್ಲಿ ನಡೆದಿದೆ. ನಿವೃತ್ತ ಇಂಜಿನಿಯರ್ ನಾಗರಾಜ್ ಎಂಬುವರು ಕುಟುಂಬ ಸಮೇತ ಕಾರ್ಯಕ್ರಮವೊಂದಕ್ಕೆ ಸಿದ್ದಾಪುರಕ್ಕೆ ಹೋಗಿದ್ದರು. ಸೋಮವಾರ ಬೆಳಗ್ಗೆ ಹಿಂದಿರುಗಿದಾಗ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬೆಡ್‌ರೂಮ್‌ನಲ್ಲಿದ್ದ ಎರಡು ಬೀರುವಿನ ಬಾಗಿಲು ಒಡೆದು 25 … Read more

ಅಡಿಕೆ ಕಳ್ಳರು ಅರೆಸ್ಟ್‌, ಪತ್ತೆಯಾಯ್ತು 300 ರಬ್ಬರ್‌ ಶೀಟ್‌, ಏನಿದು ಕೇಸ್‌? ಯಾರಿದು ಆರೋಪಿಗಳು?

281123-Areca-Thief-arrested-by-Ripponpete-Police

SHIVAMOGGA LIVE NEWS | 28 NOVEMBER 2023 RIPPONPETE : ಮನೆ ಸಮೀಪ ಒಣಗಲು ಹಾಕಿದ್ದ ಕ್ವಿಂಟಾಲ್‌ಗಟ್ಟಲೆ ಅಡಿಕೆಯನ್ನು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಲಗೇಜ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಹೊಸನಗರದ ಹರತಾಳು ಗ್ರಾಮದ ರಾಘವೇಂದ್ರ (28) ಮತ್ತು ನಂಜವಳ್ಳಿ ಗ್ರಾಮದ ‍ಶ್ರೀಧರ್‌ (52) ಬಂಧಿತರು. ರಬ್ಬರ್‌ ಶೀಟ್‌ಗಳೂ ಪತ್ತೆ ಹರತಾಳು ಮಜಿರೆ ಕ್ವಾಡ್ರಿಗೆ ಗ್ರಾಮದ ಬಾಲರಾಜ್‌ ಎಂಬುವವರ ಮನೆ ಪಕ್ಕದಲ್ಲಿ ನ.16ರಂದು ಒಣಗಿಸಲು ಹಾಕಿದ್ದ ಸುಮಾರು … Read more

ಪತಿಯೊಂದಿಗೆ ಶಿವಮೊಗ್ಗದಿಂದ ಭದ್ರಾವತಿಗೆ ಬಸ್ಸಿನಲ್ಲಿ ತೆರಳಿ ಆಟೋ ಹತ್ತಿದ ಮಹಿಳೆಗೆ ಕಾದಿತ್ತು ಬಿಗ್‌ ಶಾಕ್

Women-Standing-in-Door-in-KSRTC-Shimoga-Bhadravathi-route

‌SHIVAMOGGA LIVE NEWS | 28 NOVEMBER 2023 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್‌ಗಳ (purse) ಕಳವು ಪ್ರಕರಣ ಮುಂದುವರೆದಿದೆ. ಈವರೆಗೆ ಪ್ಲಾಟ್‌ ಫಾರಂನಲ್ಲಿ ಕೃತ್ಯ ಎಸಗುತ್ತಿದ್ದ ಖದೀಮರು, ಈಗ ಭದ್ರಾವತಿ ಬಸ್‌ಗಳು ನಿಲ್ಲುವೆಡೆ ಮಹಿಳೆಯೊಬ್ಬರ ಬ್ಯಾಗ್‌ನಿಂದ ಪರ್ಸ್‌ ಲಪಟಾಯಿಸಿದ್ದಾರೆ. ಭದ್ರಾವತಿಯಲ್ಲಿ ಇಳಿದಾಗ ಶಾಕ್‌ ಶಿವಮೊಗ್ಗದಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿ ನಾಮಕರಣ ಕಾರ್ಯಕ್ರಮ ಮುಗಿಸಿ ವಿಜಯಾ ಎಂಬುವವರು ತಮ್ಮ ಪತಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಭದ್ರಾವತಿಗೆ ತೆರಳಿದ್ದರು. ಆಟೋದಲ್ಲಿ ಮನೆವರೆಗೆ ತಲುಪಿ ಹಣ … Read more

ರಾತ್ರೋರಾತ್ರಿ ತೋಟದಲ್ಲಿ ಬೋರ್‌ವೆಲ್‌ ಸ್ಟಾರ್ಟರ್‌ ಬಾಕ್ಸ್‌ ನಾಪತ್ತೆ | ಹಸೂಡಿಯಲ್ಲಿ ಅಂದರ್‌ ಬಾಹರ್‌ – ಫಟಾಫಟ್‌ ನ್ಯೂಸ್‌

Kumsi-Police-Station-Shimoga

SHIVAMOGGA LIVE NEWS | 20 NOVEMBER 2023 ತೋಟದಲ್ಲಿ ಬೋರ್‌ವೆಲ್‌ ಸ್ಟಾರ್ಟರ್‌ ಬಾಕ್ಸ್‌ ಕಳ್ಳತನ KUMSI : ಅಡಗಡಿ ಗ್ರಾಮದ ತೋಟದಲ್ಲಿರುವ ಬೋರ್‌ವೆಲ್‌ಗೆ ಅಳವಡಿಸಿರುವ ಸ್ಟಾರ್ಟರ್‌ ಬಾಕ್ಸ್‌ ಕಳ್ಳತನ ಮಾಡಲಾಗಿದೆ. ನ.14ರ ರಾತ್ರಿ ಸ್ಟಾರ್ಟರ್‌ ಕಳ್ಳತನವಾಗಿದೆ. ಇದರ ಅಂದಾಜು ಮೌಲ್ಯ 25 ಸಾವಿರ ರೂ. ಎಂದು ತೋಟದ ಮಾಲೀಕ ಉಮೇಶ್‌ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿಂದೆ ಸ್ಟಾರ್ಟರ್‌ ಬಾಕ್ಸ್‌, ಮೋಟರ್‌ ಫಿಲ್ಟರ್‌ ಕಳ್ಳತನವಾಗಿದೆ ಎಂದು ಆಪಾದಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಸೂಡಿ ಫಾರಂ ಸಮೀಪ ಅಂದರ್‌ … Read more

ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಖರೀದಿಸಿ ಮರಳಿದ ವ್ಯಕ್ತಿಗೆ ಕಾದಿತ್ತು ಆಘಾತ, ತಡವಾಗಿ ದಾಖಲಾಯ್ತು ಪ್ರಕರಣ

bike theft reference image

SHIVAMOGGA LIVE NEWS | 18 NOVEMBER 2023 SHIMOGA : ಫ್ರೀಡಂ ಪಾರ್ಕ್‌ನಲ್ಲಿ (freedom park) ಪಟಾಕಿ ಖರೀದಿಗೆ ತೆರಳಿದ್ದಾಗ ವ್ಯಕ್ತಿಯೊಬ್ಬರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳ್ಳತನ ಮಾಡಲಾಗಿದೆ. ನ.12ರಂದು ಘಟನೆ ಸಂಭವಿಸಿದೆ. ವಿನೋಬನಗರದ ಪ್ರಕಾಶ್‌ ಎಂಬುವವರು ದೀಪಾವಳಿ ಹಬ್ಬದಂದು ಪಟಾಕಿ ಖರೀದಿಗೆ ತೆರಳಿದ್ದರು. ಪಟಾಕಿ ಖರೀದಿಸಿ ಪಾರ್ಕಿಂಗ್‌ ಸ್ಥಳಕ್ಕೆ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಪ್ರಕಾಶ್‌ ಅವರು ನ.16ರಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ- ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, … Read more

ಕಾಂಪ್ಲೆಕ್ಸ್‌ನ ಮಹಡಿ ಮೇಲಿರುವ ಸೈಬರ್‌ ಸೆಂಟರ್‌ ಬಾಗಿಲು ತೆಗೆಯಲು ಬಂದ ಮಾಲೀಕನಿಗೆ ಕಾದಿತ್ತು ಶಾಕ್

House-Theft-in-Shimoga.

SHIVAMOGGA LIVE NEWS | 18 NOVEMBER 2023 SHIMOGA : ಅಂಗಡಿಯೊಂದರ ಶೆಟರ್‌ನ ಬೀಗ ಮುರಿದು ನಗದು ಮತ್ತು ರೆಡಿಮೇಡ್‌ ಬಟ್ಟೆಗಳನ್ನು ಕಳ್ಳತನ (Theft) ಮಾಡಲಾಗಿದೆ. ಮರುದಿನ ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಮಾಲೀಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಹರ್ಷ ಕಾಂಪ್ಲೆಕ್ಸ್‌ ಪಕ್ಕದ ಗುರುರಾಜ ಕಾಂಪ್ಲೆಕ್ಸ್‌ನ ಮಹಡಿಯಲ್ಲಿರುವ ಸೈಬರ್‌ ಮತ್ತು ಬಟ್ಟೆ ಮಳಿಗೆಯಲ್ಲಿ ಘಟನೆ ಸಂಭವಿಸಿದೆ. ಸೆಂಥಿಲ್‌ ಕುಮಾರ್‌ ಅವರು ನ.16ರಂದು ರಾತ್ರಿ ಸೈಬರ್‌ ಮತ್ತು ಬಟ್ಟೆ ಮಳಿಗೆಯ ಬಾಗಿಲಿಗೆ ಬೀಗ ಹಾಕಿ … Read more

ಗಾಜನೂರಿನಲ್ಲಿ ಕಿಂಗ್‌ ಫಿಶರ್‌ ಬಿಯರ್‌ಗಾಗಿ ಮದ್ಯದಂಗಡಿ ಬಾಗಿಲು ಮುರಿದ ಕಳ್ಳರು

House-Theft-in-Shimoga.

SHIVAMOGGA LIVE NEWS | 14 NOVEMBER 2023 SHIMOGA : ಎಂಎಸ್‌ಐಎಲ್‌ ಮದ್ಯದ ಅಂಗಡಿಯ ಬಾಗಿಲು ಮುರಿದು ಕಿಂಗ್‌ ಫಿಶರ್‌ (Kingfisher) ಬಿಯರ್‌ ಟಿನ್‌ ಇರುವ ಬಾಕ್ಸ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಗಾಜನೂರಿನ ಮುಳ್ಳುಕೆರೆ ರಸ್ತೆಯಲ್ಲಿರುವ ವೀರಾಪುರದಲ್ಲಿ ಘಟನೆ ಸಂಭವಿಸಿದೆ. ವೆಂಕಟೇಶ್‌ ಅವರು ನ.9ರಂದು ರಾತ್ರಿ 10 ಗಂಟೆಗೆ ಎಂಎಸ್‌ಐಎಲ್‌ ಮದ್ಯದ ಅಂಗಡಿಯ ಬಾಗಿಲು ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ಅಂಗಡಿ ಬಳಿ ಬಂದಾಗ ರೋಲಿಂಗ್‌ ಶೆಟರ್‌ ಮುರಿದಿತ್ತು. ಪರಿಶೀಲಿಸಿದಾಗ 15 ಸಾವಿರ ರೂ. … Read more

ರಾತ್ರೋರಾತ್ರಿ ಸ್ನೇಹಿತನ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್‌ 220 ಬೈಕ್‌ ನಾಪತ್ತೆ

bike theft reference image

SHIVAMOGGA LIVE NEWS | 9 NOVEMBER 2023 SHIMOGA : ಸ್ನೇಹಿತನ ಮನೆ ಬಳಿ ನಿಲ್ಲಿಸಿದ್ದ ಪಲ್ಸರ್‌ 220 ಬೈಕ್‌ ಕಳ್ಳತನವಾಗಿದೆ. ಮಿಳಘಟ್ಟದ ರಘು ಎಂಬುವವರಿಗೆ ಸೇರಿದ ಬೈಕ್‌ ಶಿವಮೊಗ್ಗದ ಜೋಸೆಫ್‌ ನಗರದಲ್ಲಿ ಕಳುವಾಗಿದೆ. ರಘು ಅವರು ನ.1ರಂದು ರಾತ್ರಿ ತಮ್ಮ ಸ್ನೇಹಿತನ ಮನೆಯಲ್ಲಿ ಉಳಿದಿದ್ದರು. ಮರುದಿನ ಬೆಳಗ್ಗೆ ಸ್ನೇಹಿತನ ಮನೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದ … Read more