ಹಿಂಬದಿಯಿಂದ ಬಂದು ವಿದ್ಯಾರ್ಥಿನಿ ಕೊರಳಿಗೆ ಕೈ ಹಾಕಿದ ಅಪರಿಚಿತ, ಕಳ್ಳ ಕಳ್ಳ ಎಂದು ಕೂಗಿಕೊಳ್ಳುವಷ್ಟರಲ್ಲಿ ಮಾಯ
SHIVAMOGGA LIVE NEWS | 24 OCTOBER 2023 SHIMOGA : ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಕೊರಳಲ್ಲಿದ್ದ ಚಿನ್ನದ ಸರ (Chain Theft) ಕಿತ್ತುಕೊಂಡು ಪರಾರಿಯಾಗಿದ್ದಾನೆ. ಜನ ದಟ್ಟಣೆ ಹೆಚ್ಚಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಘಟನೆ ಸಂಭವಿಸಿದೆ. ತರೀಕೆರೆಯ ಮೇಘನಾ ಎಂಬುವವರ ಕೊರಳಲ್ಲಿದ್ದ 13 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಳ್ಳಲು ಕಳ್ಳ ಪ್ರಯತ್ನಸಿದ್ದಾನೆ. ಈ ಸಂದರ್ಭ ಮೇಘನಾ ಸರವನ್ನು ಹಿಡಿದುಕೊಂಡಿದ್ದರಿಂದ 3.120 ಗ್ರಾಂ ಅವರ ಕೈಯಲ್ಲಿ ಉಳಿದಿದೆ. 9.880 ಗ್ರಾಂ ಸರವನ್ನು ಕಳ್ಳ … Read more