ಮದುವೆಗೆ 13 ದಿನ ಇರುವಾಗ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
SHIVAMOGGA LIVE NEWS | 22 JANUARY 2024 THIRTHAHALLI : ಮದುವೆಗೆ 13 ದಿನ ಬಾಕಿ ಇರುವಾಗ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಲು ಗ್ರಾಮದ ಚೈತ್ರಾ (26) ಮೃತಳು. ಇದನ್ನೂ ಓದಿ – ಫೈನಾನ್ಸ್ ಸಂಸ್ಥೆಯಲ್ಲಿ ಸುಲಭವಾಗಿ 2 ಲಕ್ಷ ರೂ.ವರೆಗೆ ಸಾಲ, ನಂಬಿದ ಭದ್ರಾವತಿ ಯುವಕನಿಗೆ ಕಾದಿತ್ತು ಆಘಾತ ಮನೆಯ ಬಚ್ಚಲು ಮನೆಯಲ್ಲಿ ಚೈತ್ರಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಬಿದರಗೋಡಿನ ಯುವಕನೊಂದಿಗೆ ಫೆ.4ರಂದು ಮದುವೆ ನಿಶ್ಚಯವಾಗಿತ್ತು. … Read more