ಗಾಳಿ, ಮಳೆಗೆ ಹಾನಿಯಾಯ್ತು ಮನೆಯ ಶೀಟ್‌, ಹಾರಿ ಬಂದು ಹೈವೆ ರಸ್ತೆಯ ಸಿಸಿ ಕ್ಯಾಮರಾ ಕಂಬದಲ್ಲಿ ಜೋತಾಡ್ತಿದೆ ಫ್ಲೆಕ್ಸ್‌

Wind-effect-on-house-and-smart-city-camera

SHIVAMOGGA LIVE | 29 MAY 2023 SHIMOGA : ನಗರದ ವಿವಿಧೆಡೆ ಸಂಜೆ ವೇಳೆಗೆ ಬೀಸಿದ ಜೋರು ಗಾಳಿಯಿಂದ (Wind Effect) ಮರಗಳು ಧರೆಗುರುಳಿವೆ. ಮನೆಗಳಿಗೆ ಹಾನಿಯಾಗಿದೆ. ಇನ್ನು, ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯಂದ ಹಲವೆಡೆ ಹಾನಿ ಜೋರು ಗಾಳಿಗೆ ಹಾರಿ ಬಂದ ಫ್ಲೆಕ್ಸ್‌ ಸ್ಮಾರ್ಟ್‌ ಸಿಟಿ ಸಿಸಿಟಿವಿ ಕ್ಯಾಮರಾದ ಕಂಬದ ಮೇಲೆ ಜೋತಾಡುತ್ತಿದೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಶೋಕ ಗ್ರ್ಯಾಂಡ್‌ ಹೊಟೇಲ್‌ ಮುಂಭಾಗ ಘಟನೆ ಸಂಭವಿಸಿದೆ. ತಕ್ಷಣ ಫ್ಲೆಕ್ಸ್‌ ತೆರವು … Read more

BREAKING NEWS – ಶಿವಮೊಗ್ಗ ನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು

Womna-Succumbed-to-Thunderbolt-in-Shimoga-city

SHIVAMOGGA LIVE | 29 MAY 2023 SHIMOGA : ನಗರದಲ್ಲಿ ಸಿಡಿಲು (thunderbolt) ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಲಕ್ಷ್ಮಿಬಾಯಿ (28), ಮೃತ ದುರ್ದೈವಿ. ಬೊಮ್ಮನಕಟ್ಟೆ ಆ‍ಶ್ರಯ ಬಡಾವಣೆ ನಿವಾಸಿ ಲಕ್ಷ್ಮಿಬಾಯಿ ಕುರಿಗಳಿಗೆ ಮೇವು ತರಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ – BREAKING NEWS – ಜೋರು ಗಾಳಿಗೆ ಮ್ಯಾಕ್ಸ್‌ ಆಸ್ಪತ್ರೆ ಬಳಿ ತೆಂಗಿನ ಮರ … Read more