ತಿರುಮಲ ದೇಗುಲದ ವರ್ಷಿಕೋತ್ಸವ, ಇವತ್ತಿನಿಂದ ತಿರುಕಲ್ಯಾಣೋತ್ಸವ, ಮಹಾ ಸುದರ್ಶನ ಹೋಮ
SHIVAMOGGA LIVE NEWS | 28 MAY 2024 SHIMOGA : ಬಿ.ಬೀರನಹಳ್ಳಿಯ ವೆಂಕಟಾಪುರ ಗ್ರಾಮದ ಶ್ರೀ ತಿರುಮಲ ದೇವರ ದೇವಸ್ಥಾನ (Temple) ಸಮಿತಿಯಿಂದ ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಮೇ 28, 29ರಂದು ತಿರುಕಲ್ಯಾಣೋತ್ಸವ ಸೇರಿದಂತೆ ಹೋಮ, ಹವನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ದೇವಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 28ರಂದು ಸಂಜೆ 5ಕ್ಕೆ ಗುರು ಪ್ರಾರ್ಥನೆ, ಅನುಜ್ಞೆ ಮಹಾಸಂಕಲ್ಪ ಮಹಾಗಣಪತಿ ಆರಾಧನೆ, ಸಂಜೆ 7ಕ್ಕೆ ಶ್ರೀ ತಿರುಮಲ … Read more