ಅಡಿಕೆ ರೇಟ್‌ | 28 ಜುಲೈ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 28 JULY 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕುಮಟ ಮಾರುಕಟ್ಟೆ ಕೋಕ 22099 35699 ಚಿಪ್ಪು 31899 34899 ಫ್ಯಾಕ್ಟರಿ 14609 22849 ಹಳೆ ಚಾಲಿ 39019 41439 ಹೊಸ ಚಾಲಿ 38899 42069 ಬಂಟ್ವಾಳ ಮಾರುಕಟ್ಟೆ ಕೋಕ 12500 25000 ನ್ಯೂ ವೆರೈಟಿ 27500 43200 ವೋಲ್ಡ್ ವೆರೈಟಿ 46000 48000 ಯಲ್ಲಾಪುರ ಮಾರುಕಟ್ಟೆ ಅಪಿ 55395 58975 … Read more

ಸದ್ಯದಲ್ಲೇ ಶಿವಮೊಗ್ಗದಿಂದ ಗೋವಾ ಸೇರಿ 3 ರೂಟ್‌ನಲ್ಲಿ ವಿಮಾನ ಹಾರಾಟ, ಸರ್ಕಾರದ ಘೋಷಣೆ

Shimoga-Airport-Terminal-Building-Sogane

SHIVAMOGGA LIVE | 28 JULY 2023 BENGALURU : ಶಿವಮೊಗ್ಗ ವಿಮಾನ ನಿಲ್ದಾಣದಿಂದ (Airport) ಆಗಸ್ಟ್ 31ರಿಂದ ತನ್ನ‌ ಕಾರ್ಯಾಚರಣೆ ಆರಂಭಿಸಲಿದೆ. ಈ ಮುಂಚೆ ಆಗಸ್ಟ್ 11ರಿಂದ ವಿಮಾನಯಾನ ಆರಂಭಕ್ಕೆ ದಿನಾಂಕ ನಿಗದಿಯಾಗಿತ್ತು. ತಾಂತ್ರಿಕ ಕಾರಣಗಳಿಂದ 31ಕ್ಕೆ ಹೋಗಿದ್ದು ಇಂಡಿಗೊ‌ ಏರ್ ಲೈನ್ಸ್ ತನ್ನ ಬುಕ್ಕಿಂಗ್ ಆರಂಭಿಸಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಗೋವಾ, ತಿರುಪತಿಗೂ ಸಂಪರ್ಕ ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್‌, ಇವತ್ತಿನ ಸಭೆಯತ್ತ ತೀವ್ರ ಕುತೂಹಲ, ಗೆಲ್ಲೋದು ಬಿಜೆಪಿನಾ? ಕಾಂಗ್ರೆಸ್‌ ಪಕ್ಷಾನಾ?

Shimoga-DCC-Bank-Board

SHIVAMOGGA LIVE | 28 JULY 2023 SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ) ಆಡಳಿತ ಅವಧಿ ಇನ್ನು 9 ತಿಂಗಳು ಬಾಕಿ ಇದೆ. ಈ ಅವಧಿಗೆ ಚನ್ನವೀರಪ್ಪ ಅಧ್ಯಕ್ಷರಾಗಿ (President) ಮುಂದುವರೆಯಲಿದ್ದಾರೊ ಇಲ್ಲವೊ ಅನ್ನುವುದು ಇವತ್ತು ನಿರ್ಧಾರವಾಗಲಿದೆ. ಕಾಂಗ್ರೆಸ್‌ ಪಕ್ಷ ಬೆಂಬಲಿತ ನಿರ್ದೇಶಕರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ (President) ಚನ್ನವೀರಪ್ಪ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ. ಗೊತ್ತುವಳಿ ಮಂಡನೆಗೆ ಜು.28ರಂದು ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಇವತ್ತು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಭೆ … Read more

ಅಡಿಕೆ ರೇಟ್‌ | 27 ಜುಲೈ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA NEWS | 26 JULY 2023 SHIMOGA : ಶಿವಮೊಗ್ಗ, ಸೊರಬ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕುಮಟ ಮಾರುಕಟ್ಟೆ ಕೋಕ 22209 34899 ಚಿಪ್ಪು 29199 35222 ಹಳೆ ಚಾಲಿ 37706 41179 ಹೊಸ ಚಾಲಿ 37199 41679 ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 43700 ವೋಲ್ಡ್ ವೆರೈಟಿ 40000 48000 ಕುಂದಾಪುರ ಮಾರುಕಟ್ಟೆ ಹಳೆ ಚಾಲಿ 43500 47000 ಹೊಸ ಚಾಲಿ 37000 41500 … Read more

ಆಗುಂಬೆ ಘಾಟಿಯ ತಿರುವುಗಳಲ್ಲಿ ಬಿರುಕು, ರಸ್ತೆ, ತಡೆಗೋಡೆ ಕುಸಿತ, ಭಾರಿ ವಾಹನ ಸಂಚಾರ ನಿಷೇಧ

Agumbe-Ghat-Road

SHIVAMOGGA LIVE | 27 JULY 2023 THIRTHAHALLI : ಭಾರಿ ಮಳೆ, ಭಾರಿ ವಾಹನಗಳ ಓಡಾಟದಿಂದ ಆಗುಂಬೆ ಘಾಟಿಯ (Agumbe Ghat) ಮೂರು ತಿರುವುಗಳಲ್ಲಿ ಸಣ್ಣ ಬಿರುಕು, ರಸ್ತೆ ಕುಸಿತ ಉಂಟಾಗಿದೆ. ಈ ಹಿನ್ನೆಲೆ ತಾತ್ಕಾಲಿಕವಾಗಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ – ಮಲ್ಪೆ ರಸ್ತೆಯ ಆಗುಂಬೆ (Agumbe Ghat) ಘಾಟಿಯಲ್ಲಿ 6, 7 ಮತ್ತು 11ನೇ ತಿರುವಿನಲ್ಲಿ ಭಾರೀ ಮಳೆ ಮತ್ತು ಭಾರೀ ವಾಹನಗಳ … Read more

ಲಿಂಗನಮಕ್ಕಿ ಜಲಾಶಯದ ಒಳ ಹರಿವು ಭಾರಿ ಇಳಿಕೆ, ಇವತ್ತು ಎಷ್ಟು ನೀರು ಡ್ಯಾಂಗೆ ಬರುತ್ತಿದೆ?

Lingamakki-Dam-General-Image

SHIVAMOGGA LIVE | 27 JULY 2023 SAGARA : ಮಲೆನಾಡು ಭಾಗದಲ್ಲಿ ಮಳೆ ತೀವ್ರತೆ ತುಸು ಕಡಿಮೆಯಾಗಿದೆ. ಹಾಗಾಗಿ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ (Linganamakki Dam) ಒಳ ಹರಿವು ಬಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದನ್ನೂ ಓದಿ – ಅಂಜನಾಪುರ ಜಲಾಶಯ ಭರ್ತಿ, ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಜು.27ರಂದು ಲಿಂಗನಮಕ್ಕಿ ಜಲಾಶಯಕ್ಕೆ 42,990 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ನೀರಿನ ಮಟ್ಟ 1784.40 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ 2.10 ಅಡಿ … Read more

ಅಂಜನಾಪುರ ಜಲಾಶಯ ಭರ್ತಿ, ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

Anjanapura-Dam-Shikaripura

SHIVAMOGGA LIVE | 27 JULY 2023 SHIKARIPURA : ನಿರಂತರ ಮಳೆ ಹಿನ್ನೆಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಕೋಡಿ ಬಿದ್ದಿದೆ. ವಿಷಯ ತಿಳಿದು ತಾಲೂಕಿನ ಜನರು, ಪ್ರವಾಸಿಗರು ಜಲಾಶಯದ ವೀಕ್ಷಿಸಲು ಭೇಟಿ ನೀಡುತ್ತಿದ್ದಾರೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಕೋಡಿ ಬಿದ್ದಿದೆ. 21 ಅಡಿ ನೀರು ಭರ್ತಿಯಾದರೆ ಜಲಾಶಯ ಕೋಡಿ ಬೀಳುತ್ತದೆ. ಕೃಷಿ, ಕುಡಿಯುವ ನೀರಿನ ಮೂಲ ಅಂಜನಾಪುರ ಜಲಾಶಯವು 1.82 … Read more

ಪೊಲೀಸರು ಹಾಫ್‌ ಹೆಲ್ಮೆಟ್‌ ಧರಿಸಿದೆರೆ ಕ್ರಮವೇನು? ಠಾಣೆಗಳಿಗೆ ವಾರ್ನಿಂಗ್‌ ಸಂದೇಶ ರವಾನಿಸಿದ ರಕ್ಷಣಾಧಿಕಾರಿ

Half-Helmet-Issue-SP-instruction-to-police-staff

SHIVAMOGGA LIVE | 27 JULY 2023 SHIMOGA : ಹಾಫ್‌ ಹೆಲ್ಮೆಟ್‌ (Half Helmet) ವಿರುದ್ಧ ಶಿವಮೊಗ್ಗದಲ್ಲಿ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಹಾಫ್‌ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವ ಪೊಲೀಸರಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ‘ದ್ವಿಚಕ್ರ ವಾಹನ ಚಲಾಯಿಸುವ ಪೊಲೀಸ್‌ ಸಿಬ್ಬಂದಿ ಹಾಫ್‌ ಹೆಲ್ಮೆಟ್‌ (Half Helmet) ಧರಿಸುವಂತಿಲ್ಲ. ಒಂದು ವೇಳೆ ಹಾಫ್‌ ಹೆಲ್ಮೆಟ್‌ ಧರಿಸಿದರೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆʼ ಎಂದು ಎಚ್ಚರಿಕೆ ನೀಡಲಾಗಿದೆ. ಈ … Read more

ಅಡಿಕೆ ರೇಟ್‌ | 26 ಜುಲೈ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA NEWS | 26 JULY 2023 SHIMOGA : ಶಿವಮೊಗ್ಗ, ಸೊರಬ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 43200 ವೋಲ್ಡ್ ವೆರೈಟಿ 40000 48000 ಕುಮಟ ಮಾರುಕಟ್ಟೆ ಕೋಕ 23069 34099 ಚಿಪ್ಪು 31019 34309 ಫ್ಯಾಕ್ಟರಿ 14269 22279 ಹಳೆ ಚಾಲಿ 38969 41272 ಹೊಸ ಚಾಲಿ 38069 41299 ಪುತ್ತೂರು ಮಾರುಕಟ್ಟೆ ಕೋಕ 11000 25000 ನ್ಯೂ ವೆರೈಟಿ … Read more

GOOD NEWS | ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭ, ಎಷ್ಟಿದೆ ದರ? ಬುಕ್‌ ಮಾಡುವುದು ಹೇಗೆ?

Shivamogga-Bengaluru-Indigo-Airlines-ATR-72-Flight

SHIVAMOGGA LIVE | 26 JULY 2023 ಶಿವಮೊಗ್ಗ : ಬೆಂಗಳೂರು – ಶಿವಮೊಗ್ಗ ನಡುವೆ ವಿಮಾನದ (Flight) ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ. ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸೀಟ್‌ ಕಾಯ್ದಿರಿಸುವ ಅವಕಾಶ ಕಲ್ಪಿಸಿದೆ. ಆ.31ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಇಂಡಿಗೋ ವೆಬ್‌ಸೈಟ್‌ನಲ್ಲಿ ಇವತ್ತು ಸಂಜೆಯಿಂದ ಬುಕಿಂಗ್‌ ಆರಂಭವಾಗಿದೆ. ಆ.31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಬೆಳಗ್ಗೆ 11.05ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. 1 ಗಂಟೆ 15 ನಿಮಿಷದ ನಾನ್‌ … Read more