ಈಗಿನ ಹೋಬಳಿಗಳು ಆಗ ತಾಲೂಕುಗಳಾಗಿದ್ದವು, ಆಗಿನ ಹೋಬಳಿಗಳು ಈಗ ತಾಲೂಕುಗಳಾಗಿವೆ – ನಮ್ಮೂರು ಶಿವಮೊಗ್ಗ
SHIVAMOGGA LIVE NEWS NAMMURU SHIVAMOGGA | ರಾಜವಂಶಗಳು ಆಡಳಿತ ಸುಧಾರಣೆಗಾಗಿ ಶಿವಮೊಗ್ಗದ ವಿವಿಧೆಡೆ ಆಡಳಿತ ಕೇಂದ್ರ, ತಾಲೂಕುಗಳನ್ನು ರಚಿಸಿದ್ದವು. ಕೊನೆಗೆ ಇವೆಲ್ಲವು ಒಗ್ಗೂಡಿ ಅಖಂಡ ಶಿವಮೊಗ್ಗ ರಚನೆಯಾಯಿತು. ಇವತ್ತು ಹೋಬಳಿ ಕೇಂದ್ರಗಳಾಗಿರುವ ಪ್ರದೇಶಗಳು ಆಗ ತಾಲೂಕುಗಳಾಗಿದ್ದವು. ಪ್ರಮುಖ ಕೇಂದ್ರ ಸ್ಥಾನವಾಗಿದ್ದವು. ನಗರ ವಿಭಾಗಕ್ಕೆ ಸೇರಿತ್ತು ಶಿವಮೊಗ್ಗ ಟಿಪ್ಪು ಸುಲ್ತಾನ್ ಯುಗಾಂತ್ಯದ ನಂತರ ಈಗಿನ ಶಿವಮೊಗ್ಗ ಜಿಲ್ಲೆ ಮೈಸೂರು ಒಡೆಯರ್‌ಗಳ ಆಳ್ವಿಕೆಗೆ ಒಳಪಟ್ಟಿತು. ನಗರ (ಈಗಿನ ಹೊಸನಗರದ ನಗರ) ಈ ಭಾಗದ ಫೌಜ್ದಾರಿಯಾಗಿ ಮುಂದುವರೆಯಿತು. ಶಿವಮೊಗ್ಗ ಮತ್ತು … Read more