ಸಾವಿರ ಸಾವಿರ ಅಭಿಮಾನಿಗಳೊಂದಿಗೆ ಮೆರವಣಿಗೆ, ಸಾಗರದಲ್ಲಿ ಹಾಲಪ್ಪ ಉಮೇದುವಾರಿಕೆ
SHIVAMOGGA LIVE NEWS | 12 APRIL 2023 SAGARA : ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರು ಇವತ್ತು ನಾಮಪತ್ರ ಸಲ್ಲಿಸಿದರು. ದೊಡ್ಡ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರ ಜೊತೆಗೆ ಮೆರವಣಿಗೆ ನಡೆಸಿದ ಹಾಲಪ್ಪ ಅವರು, ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ (Nomination) ಸಲ್ಲಿಸಿದರು. ಪತ್ನಿ ಯಶೋಧ, ಈಚೆಗಷ್ಟೆ ಬಿಜೆಪಿ ಸೇರ್ಪಡೆಯಾದ ಡಾ. ರಾಜನಂದಿನಿ ಕಾಗೋಡು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರಾಜೇಶ್ ಕೀಳಂಬಿ ಅವರೊಂದಿಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ (Nomination) ಸಲ್ಲಿಸಿದರು. ಹುಟ್ಟೂರು, ಸಾಗರದಲ್ಲಿ ಪೂಜೆ … Read more