ಕಾಲೇಜು ಪ್ರಿನ್ಸಿಪಾಲ್ ನಿಧನ, ನಿಧಾನಗತಿ ಕಾಮಗಾರಿ ವಿರುದ್ಧ ಶಿವಮೊಗ್ಗದಲ್ಲಿ ಬೀದಿಗಿಳಿದು ವಿದ್ಯಾರ್ಥಿಗಳ ಆಕ್ರೋಶ
SHIVAMOGGA LIVE NEWS | 21 FEBRURARY 2023 SHIMOGA : ಸವಳಂಗ ರಸ್ತೆಯ ಮೇಲ್ಸೇತುವೆ (Fly Over) ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿದೆ. ಇದರಿಂದ ಹಲವರ ಜೀವ ಮತ್ತು ಜೀವನಕ್ಕೆ ಕುತ್ತು ಉಂಟಾಗಿದೆ ಎಂದು ಆರೋಪಿಸಿ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿ ವೇದಿಕೆ ವತಿಯಿಂದ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸವಳಂಗ ರಸ್ತೆ ಮೆಲ್ಸೇತುವೆ (Fly Over) ಕಾಮಗಾರಿ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಮಂದಗತಿಯಲ್ಲಿ ಸಾಗುತ್ತಿದೆ ಕೆಲಸ … Read more