ಶಿವಮೊಗ್ಗದಲ್ಲಿ ಟೊಯೋಟ ಸಂಸ್ಥೆಯ ಡೆಮೋ ಕಾರುಗಳ ಮಾರಾಟ, ಎಕ್ಸ್‌ಚೇಂಜ್ ಮೇಳ, ಯಾವಾಗ? ಎಲ್ಲಿದೆ?
ಆಟೊಮೊಬೈಲ್ ಸುದ್ದಿ: ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಶಕ್ತಿ ಟೊಯೋಟ ಶೋ ರೂಂನಲ್ಲಿ ಡೆಮೊ ಕಾರುಗಳ (Demo Car) ಮಾರಾಟ ಮತ್ತು ಎಕ್ಸ್‌ಚೇಂಜ್ ಮೇಳ ಆಯೋಜಿಸಲಾಗಿದೆ. ಜೂ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೇಳ ನಡೆಯಲಿದೆ ಎಂದು ಶೋ ರೂಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಳೆಯ ಕಾರನ್ನು ಹೊಸ ಟೊಯೋಟ ಕಾರಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಅಲ್ಲದೆ 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಶೇ.100ರಷ್ಟು ಆನ್ ರೋಡ್ ಫಂಡಿಂಗ್, 4555 ರೂ.ನಿಂದ ಇಎಂಐ ಆಫರ್‌ಗಳಿವೆ. ತಕ್ಷಣ … Read more