ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗ, ಶಿವಮೊಗ್ಗ ಜಿಲ್ಲೆಯಿಂದ ಯಾರೆಲ್ಲ ಟ್ರಾನ್ಸ್‌ಫರ್ ಆಗಿದ್ದಾರೆ?
SHIVAMOGGA LIVE | 2 AUGUST 2023 SHIMOGA : ಸರ್ಕಾರ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು (Inspectors Transfer) ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಕೂಡ ಬದಲಾಗಿದ್ದಾರೆ. ಯಾವ್ಯಾವ ಠಾಣೆ ಇನ್ಸ್‌ಪೆಕ್ಟರ್‌ಗಳು ವರ್ಗವಾಗಿದ್ದಾರೆ? ಜಿಲ್ಲೆಯಿಂದ ವರ್ಗವಾದವರು ಜೆ.ಲಕ್ಷ್ಮಣ್ – ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ಬೆಂಗಳೂರಿನ ನಂದಿನಿ ಲೇಔಟ್ ಅಶ್ವಥಗೌಡ.ಜೆ – ತೀರ್ಥಹಳ್ಳಿ ಪೊಲೀಸ್ ಠಾಣೆಯಿಂದ ಬೆಂಗಳೂರನ ಜ್ಞಾನಭಾರತಿ ಠಾಣೆ ಪ್ರವೀಣ್ ಜಿ. ನೀಲಮ್ಮನವರ್ – ತೀರ್ಥಹಳ್ಳಿಯ ಮಾಳೂರು ಠಾಣೆಯಿಂದ … Read more