ಶಿವಮೊಗ್ಗದಿಂದ ವಿವಿಧ ರಾಜ್ಯಗಳ ರಾಜಧಾನಿಗೆ ರೈಲ್ವೆ ಸಂಪರ್ಕದ ಕುರಿತು ಮಹತ್ವದ ಚರ್ಚೆ

shimoga railway station

SHIVAMOGGA LIVE NEWS | MYSORE | 30 ಜೂನ್ 2022 ಕೋವಿಡ್’ಗೂ ಮೊದಲು ಶಿವಮೊಗ್ಗದಿಂದ ಕಾರ್ಯಾಚರಿಸುತ್ತಿದ್ದ ರೈಲು ಸೇವೆಗಳನ್ನು ಪುನಾರಂಭ ಮಾಡಬೇಕು, ವಿವಿಧ ರಾಜ್ಯಗಳ ರಾಜಧಾನಿಗೆ ಸಂಪರ್ಕ ಕಲ್ಪಿಸಲು ಹೊಸ ರೈಲುಗಳನ್ನು ಆರಂಭಿಸಬೇಕು ಸೇರಿದಂತೆ ವಿವಿಧೆ ಬೇಡಿಕೆಗಳ ಕುರಿತು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಮನವಿ ಮಾಡಲಾಯಿತು. ಮೈಸೂರಿನಲ್ಲಿರುವ ನೈಋತ್ಯ ರೈಲ್ವೆಯ ವ್ಯವಸ್ಥಾಪಕರ ಕಚೇರಿ ಸಭಾಂಗಣದಲ್ಲಿ ಇವತ್ತು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಶಿವಮೊಗ್ಗ ರೈಲ್ವೆ ಯೋಜನೆಗಳ … Read more