ಶಿವಮೊಗ್ಗ ಸಿಟಿ ಸೆಂಟರ್‌ ಬಳಿ ಬೈಕ್‌ನಲ್ಲಿ ಬಂದು ಸಿಕ್ಕಿಬಿದ್ದ ಯುವಕ, ಭಾರಿ ದಂಡ ಕಟ್ಟಬೇಕಾಯ್ತು ಮಾಲೀಕ

City-Center-Mall-Shimoga-City-Night-View.

SHIVAMOGGA LIVE NEWS | 13 JULY 2024 SHIMOGA : ಅಪ್ರಾಪ್ತನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಮಾಲೀಕನಿಗೆ ಶಿವಮೊಗ್ಗದ ನ್ಯಾಯಾಲಯ 27 ಸಾವಿರ ರೂ. ದಂಡ (Fine) ವಿಧಿಸಿದೆ. ಏ.26ರಂದು ಸಿಟಿ ಸೆಂಟರ್‌ ಬಳಿ ಸಂಚಾರ ಪೊಲೀಸರು ವಾಹನ ತಪಾಸಣೆ ಸಂದರ್ಭ ಅಪ್ರಾಪ್ತನೊಬ್ಬ ಟಿವಿಎಸ್‌ ಸ್ಟಾರ್‌ ಸಿಟಿ ಬೈಕ್‌ ಚಲಾಯಿಸುತ್ತಿದ್ದ. ಈ ಸಂಬಂಧ ಬೈಕ್‌ ಮಾಲೀಕ ಎಂ.ಮುಜೀಬ್‌ ವಿರುದ್ಧ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ … Read more

ಶಿವಮೊಗ್ಗದಲ್ಲಿ ಮತ್ತೊಂದು ಬರ್ಬರ ಹತ್ಯೆಗೆ ರೆಡಿಯಾಗಿತ್ತು ಪ್ಲಾನ್, ಇಬ್ಬರು ಅರೆಸ್ಟ್

crime name image

SHIVAMOGGA LIVE NEWS | SHIMOGA| 18 ಜುಲೈ 2022 ಶಿವಮೊಗ್ಗ ನಗರದಲ್ಲಿ ಮತ್ತೊಬ್ಬ ರೌಡಿ ಶೀಟರ್ (ROWDY SHEETER) ಬರ್ಬರ ಹತ್ಯೆಗೆ ಸಂಚು (MURDER PLAN) ರೂಪಿಸಿದ್ದ ಸಂಗತಿ ಬಯಲಾಗಿದೆ. ಈ ಸಂಬಂಧ ಮೂವರು ಸಂಚುಕೋರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರೌಡಿ ಶೀಟರ್ ಅನಿಲ ಅಲಿಯಾಸ್ ಅಂಬು ಎಂಬಾತನ ಹತ್ಯೆಗೆ ಪ್ಲಾನ್ ಸಿದ್ಧವಾಗಿತ್ತು. ಈ ಸಂಬಂಧ ವಿಘ್ನೇಶ್ ಮತ್ತು ಕಿರಣ್ ಕುಮಾರ್ ಎಂಬುವವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಕೆಚ್ ಸಿದ್ಧವಾಗಿತ್ತು ರೌಡಿ ಶೀಟರ್ … Read more

ಲಾಂಗು, ಮಚ್ಚು ಹಿಡಿದು ರೋಡಲ್ಲಿ ಓಡಾಡುತ್ತಿದ್ದ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

Arrest News Graphics

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜನವರಿ 2022 ಶರಾವತಿ ನಗರದ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳೊಂದಿಗೆ ಓಡಾಡುವ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಇಬ್ಬರು ಯುವಕರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ದಿಲೀಪ್(21) ಕಾಲೇಜು ವಿದ್ಯಾರ್ಥಿಯಾಗಿದ್ದರೆ, ಅಣ್ಣಾನಗರದ ಉಮೇಶ್ (23) ಕಟ್ಟಡ ಕಾರ್ಮಿಕ. ಇಬ್ಬರು ಶರಾವತಿನಗರದ ತುಂಗಾ ನಾಲೆ ಭಾಗದಲ್ಲಿ ಲಾಂಗ್, ಮಚ್ಚು ಪ್ರದರ್ಶಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರನ್ನು ಕಂಡ ಯುವಕರು ಬೈಕ್‌ನಲ್ಲಿ … Read more