ವಿದೇಶದಲ್ಲಿ ಓದಲು ಸಾಲ ಸೌಲಭ್ಯ, ಆನ್ ಲೈನ್ ಅರ್ಜಿ ಭರ್ತಿಗೆ ಸೂಚನೆ, ಯಾರೆಲ್ಲ ಅರ್ಜಿ ಹಾಕಬಹುದು?
SHIVAMOGGA LIVE NEWS | 2 NOVEMBER 2022 SHIMOGA | ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು (education loan) ನೀಡುವ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದೇಶಿ ವಿಶ್ವವಿದ್ಯಾಲಯಗಲ್ಲಿ ಪೋಸ್ಟ್ ಡಾಕ್ಟರಲ್, ಪಿ.ಹೆಚ್.ಡಿ, ಮಾಸ್ಟರ್ಸ್ ಡಿಗ್ರಿ ಉನ್ನತ ವ್ಯಾಸಂಗ ಮಾಡಲು ಶೇ.2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. … Read more