ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ, ಯಾವಾಗ ಮುಗಿಯುತ್ತೆ? ಇಲ್ಲಿದೆ 3 ಪ್ರಮುಖಾಂಶ

MP-BY-Raghavendra-at-Savalanga-Road-Raiway-over-bridge.webp

SHIVAMOGGA LIVE NEWS | 19 OCTOBER 2023 SHIMOGA : ಸವಳಂಗ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯರು ಕೆಲವು ಸಮಸ್ಯೆಗಳ ಕುರಿತು ಸಂಸದರ ಗಮನ ಸೆಳೆದರು. ಉಷಾ ನರ್ಸಿಂಗ್‌ ಹೋಂ ಸಮೀಪ ಸವಳಂಗ ರಸ್ತೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪರಿಶೀಲಸಿ, ಪ್ರಗತಿ ಕುರಿತು ಸಂಸದ ರಾಘವೆಂದ್ರ ಮಾಹಿತಿ ಪಡೆದರು. ಇದೆ ವೇಳೆ ಮಾಧ್ಯಮಗಳ ಜೊತೆ ಸಂಸದ ರಾಘವೇಂದ್ರ … Read more

ನೈಟ್ ಬೀಟ್ ಪೊಲೀಸರ ಸಮಯ ಪ್ರಜ್ಞೆ, ಉಷಾ ನರ್ಸಿಂಗ್ ಹೋಂ ಬಳಿ ಕಳ್ಳತನಕ್ಕೆ ಯತ್ನಿದವನು ಅರೆಸ್ಟ್

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜುಲೈ 2021 ಉಷಾ ನರ್ಸಿಂಗ್ ಹೋಂ ಬಳಿ ರಾತ್ರಿ ಅಂಡಿಯೊಂದರ ಬೀಗ ತೆಗೆಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೆಟ್ಟಿಗೆ ಅಂಗಡಿಯೊಂದರ ಬೀಗ ತೆಗೆಯಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿದ್ದ. ಪೊಲೀಸರು ಬರುತ್ತಿದ್ದಂತೆ ಮರೆಯಾಗಲು ಯತ್ನಿಸಿದ್ದಾನೆ. ಅನುಮಾನದಿಂದ ಆತನನ್ನು ಹಿಡಿದ ಜಯನಗರ ಠಾಣೆಯ ಪೊಲೀಸ್ ಸಿಬ್ಬಂದಿ, ವಿಚಾರಣೆ ನಡೆಸಿದಾಗ ಸಮರ್ಪಕ ಉತ್ತರ ನೀಡಿಲ್ಲ. ಹಾಗಾಗಿ ಆತನನ್ನು ಬಂಧಿಸಲಾಗಿದೆ. ಬಂಧಿತನನ್ನು ಹರೀಶ (40) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ … Read more