ಮಹಿಳಾ ಅಧಿಕಾರಿಗೆ ಫೋನಿನಲ್ಲಿ ಅವಾಚ್ಯವಾಗಿ ನಿಂದನೆ, ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟ, ಏನಿದು ಪ್ರಕರಣ?

ravi-krishna-reddy-facbook-post-of-mines-and-geology-department-officer.

SHIVAMOGGA LIVE NEWS, 10 FEBRUARY 2025 ಶಿವಮೊಗ್ಗ : ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ (Officer) ವ್ಯಕ್ತಿಯೊಬ್ಬ ಫೋನಿನಲ್ಲಿ ಅವಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ತಮ್ಮ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಪ್ರಕಟಿಸಿದ್ದಾರೆ. ಏನಿದೆ ವಿಡಿಯೋದಲ್ಲಿ? ರವಿಕೃಷ್ಣ ರೆಡ್ಡಿ ಅವರು 47 ಸೆಕೆಂಡ್‌ನ ವಿಡಿಯೋ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಹೊಳೆ ನೀರಿನಲ್ಲಿ ನಡೆದು ಬರುವ ವ್ಯಕ್ತಿಯೊಬ್ಬ … Read more