ಇನ್ನ 15 ದಿನದಲ್ಲಿ ಎಲ್ಲೆಡೆ ಬಗರ್ ಹುಕುಂ ಸಮಿತಿ ರಚನೆ

ಶಿವಮೊಗ್ಗ ಲೈವ್.ಕಾಂ | STATE NEWS | 22 ಮಾರ್ಚ್ 2021 ಇನ್ನು 15 ದಿನದೊಳಗೆ ಬಗರ್‍ ಹುಕುಂ ಸಮಿತಿಗಳನ್ನು ರಚಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ವಿಧಾನಸಭೆಯಲ್ಲಿ ಗುಬ್ಬಿ ಶಾಸಕ ವಾಸು ಅವರು ತಮ್ಮ ಕ್ಷೇತ್ರದಲ್ಲಿ ಬಗರ್‍ ಹುಕುಂ ಸಮಿತಿ ರಚನೆಯಾಗಿದೆ. ಇದರಿಂದ ರೈತರು ತಮ್ಮ ಮನೆ ಬಳಿಗೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕೂಡಲೆ ಸಮಿತಿ ರಚಿಸುವಂತೆ ಮನವಿ ಮಾಡಿದರು. ವಾಸು ಅವರ ಮನವಿ ಕುರಿತು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಬಗರ್‍ ಹುಕುಂ … Read more