ಜಮೀನಿಗೆ ಹೋಗಿ ನಡುರಾತ್ರಿ ತಂದು ನಿಲ್ಲಿಸಿದ ಬೈಕ್ ಬೆಳಗಾಗುವುದರಲ್ಲಿ ನಾಪತ್ತೆ

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟೆಂಬರ್ 2021 ಜಮೀನಿಗೆ ಹೋಗಿ ನೀರು ಹಾಯಿಸಿ ನಡುರಾತ್ರಿ ತಂದು ನಿಲ್ಲಿಸಿದ್ದ ಬೈಕ್ ಬೆಳಗಾಗುವುದರಲ್ಲಿ ನಾಪತ್ತೆಯಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಎಂ.ಎಲ್ ನಗರದ ಎರಡನೇ ಹಂತದ ಇಲಿಯಾಜ್ ಅಹಮದ್ ಅವರ ಹೋಂಡಾ ಆಕ್ಟೀವ್ ವಾಹನ ಕಳುವಾಗಿದೆ. ಪುರದಾಳು ರಸ್ತೆಯಲ್ಲಿ ಇಲಿಯಾಜ್ ಅಹಮದ್ ಅವರ ಜಮೀನಿದೆ. ಅಲ್ಲಿಗೆ ಹೋಗಿ ನೀರು ಹಾಯಿಸಿ ನಡುರಾತ್ರಿ 1 ಗಂಟೆಗೆ ಮನೆಗೆ ಬಂದು ನಿಲ್ಲಿಸಿದ್ದಾರೆ. ಇಲಿಯಾಜ್ ಅಹಮದ್ … Read more