ಶಿವಮೊಗ್ಗದಲ್ಲಿ ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್, ಎಲ್ಲೆಲ್ಲಿ?
ಶಿವಮೊಗ್ಗ: ನಗರದ ನಿವಾಸಿಗಳಿಗೆ ನೀರಿನ ಕಂದಾಯ (water tax) ಮತ್ತು ಬಾಕಿ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಮಾರ್ಚ್ 1ರಂದು ನಗರದ ಐದು ಪ್ರಮುಖ ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗುತ್ತಿದೆ. ವಿಶೇಷ ಕೌಂಟರ್ ಇರುವ ಸ್ಥಳಗಳು ಎಂ.ಕೆ.ಕೆ. ರಸ್ತೆ: ಗಾಯತ್ರಿ ವಿದ್ಯಾಮಂದಿರದ ಆವರಣ, ಟಿಪ್ಪು ನಗರ: 1ನೇ ತಿರುವಿನ ಮಿಲತ್ ಶಾಲೆ ಮುಂಭಾಗ, ಸೂಳೇಬೈಲ್: ಮುಖ್ಯರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ, ಅಶೋಕನಗರ: ನಂದಿನಿ ಬೂತ್ ಹತ್ತಿರ, ವಿನೋಬನಗರ (ಕಲ್ಲಹಳ್ಳಿ): ಅಭಿಷ್ಟವರ ಗಣಪತಿ ದೇವಸ್ಥಾನದ ಹತ್ತಿರ, 2025-26 … Read more