ಶುಭೋದಯ ಶಿವಮೊಗ್ಗ | 10 ಸೆಪ್ಟೆಂಬರ್ 2025 | ನಂದಿನಿಗಾಗಿ ಆಕ್ರಮಣ ಮಾಡಿದ್ದ ವಿಶ್ವಾಮಿತ್ರನ ಕತೆ ಜೊತೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಶಕ್ತಿಶಾಲಿ ರಾಜನಾಗಿದ್ದ ವಿಶ್ವಾಮಿತ್ರನು ವಸಿಷ್ಠ ಮಹರ್ಷಿ ಬಳಿ ಇದ್ದ ನಂದಿನಿ ಎಂಬ ಕಾಮಧೇನುವನ್ನು ಪಡೆಯಲು ಇಚ್ಛಿಸುತ್ತಾನೆ. ತನ್ನ ಸೇನಾ ಬಲದ ಮೂಲಕ ವಸಿಷ್ಠ ಮಹರ್ಷಿ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ವಸಿಷ್ಠ ಮಹರ್ಷಿ ತನ್ನ ತಪೋಬಲದಿಂದ ವಿಶ್ವಾಮಿತ್ರನ ಸೇನೆಯನ್ನು ಸೋಲಿಸುತ್ತಾರೆ. ಭೌತಿಕ ಜ್ಞಾನಕ್ಕಿಂತಲು ಬ್ರಹ್ಮಜ್ಞಾನ ಮುಖ್ಯ ಎಂದು ವಿಶ್ವಾಮಿತ್ರನಿಗೆ ಅರಿವಾಗಿ ತಪಸ್ಸು ಆರಂಭಿಸುತ್ತಾನೆ. ವಸಿಷ್ಠ ಮಹರ್ಷಿ ಸವಾಲು ಹಾಕಿದಾಗ ವಿಶ್ವಾಮಿತ್ರ ತಪೋಬಲ ಕಳೆದುಕೊಳ್ಳುತ್ತಾನೆ. ಆದರೆ ವಿಶ್ವಾಮಿತ್ರ … Read more