ಶಿವಮೊಗ್ಗ ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಮತ್ತೆ ಬರ್ತಿದೆ ವಿಸ್ಟಾಡೋಮ್, ವಿಶೇಷತೆಗಳೇನು?

251221 Vistadom Train Boggie for Shimoga Yeshwanthapura Train

SHIVAMOGGA LIVE NEWS | 30 DECEMBER 2022 ಶಿವಮೊಗ್ಗ : ಯಶವಂತಪುರ ಶಿವಮೊಗ್ಗ ನಡುವೆ ಸಂಚರಿಸುವ ರೈಲಿಗೆ ತಾತ್ಕಾಲಿಕವಾಗಿ ವಿಸ್ಟಾಡೋಮ್  (vistadome) ಬೋಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 16579 ಯಶವಂತಪುರ – ಶಿವಮೊಗ್ಗ, ರೈಲು ಸಂಖ್ಯೆ 16580 ಶಿವಮೊಗ್ಗ – ಯಶವಂತಪುರ ರೈಲಿಗೆ ತಾತ್ಕಾಲಿಕವಾಗಿ ಒಂದು ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗುತ್ತದೆ. ಡಿ.30 ರಿಂದ 2023ರ ಮಾರ್ಚ್ 31ರವರೆಗೆ ವಿಸ್ಟಾಡೋಮ್ (vistadome) ಬೋಗಿ ಇರಲಿದೆ. ಇದನ್ನೂ ಓದಿ – ಮೈಸೂರು -ತಾಳಗುಪ್ಪ … Read more

ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ , ವಿಶೇಷತೆ ಏನು? ಮೊದಲ ದಿನ ಎಷ್ಟು ಜನ ಪ್ರಯಾಣಿಸಿದರು?

251221 Vistadom Train Boggie for Shimoga Yeshwanthapura Train

ಶಿವಮೊಗ್ಗದ ಲೈವ್.ಕಾಂ | SHIMOGA NEWS |  25 ಡಿಸೆಂಬರ್ 2021 ರಾಜ್ಯದ ಎರಡನೇ ವಿಸ್ಟಾಡೋಮ್ ರೈಲು ಬೋಗಿ ಇವತ್ತು ಶಿವಮೊಗ್ಗಕ್ಕೆ ಆಗಮಿಸಿತು. ಮೊದಲ ದಿನವೇ ವಿಸ್ಟಾಡೋಮ್ ಬೋಗಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೈಫೈ ಸೌಲಭ್ಯದ ಜೊತೆಗೆ ರೈಲು ಪ್ರಯಾಣಕ್ಕೆ ಹೊಸ ಅನುಭವ ನೀಡಲಿದೆ. ಯಶವಂತಪುರ – ಬೆಂಗಳೂರು – ಯಶವಂತಪುರ ಇಂಟರ್ ಸಿಟ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದೆ. ಇವತ್ತು ಯಶವಂತಪುರದಿಂದ ಶಿವಮೊಗ್ಗಕ್ಕೆ ಆಮಿಸಿದ್ದ ರೈಲಿನಲ್ಲಿ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಮೊದಲ ಟ್ರಿಪ್’ನಲ್ಲಿ … Read more