‘ಇನ್ನೆಂದೂ ಅವರು ಚನಾವಣೆಗೆ ಸ್ಪರ್ಧಿಸಬಾರದು’, ಶಿವಮೊಗ್ಗದಲ್ಲಿ ಆಕ್ರೋಶ

vokkaliga-yuva-vedike-protest-in-Shimoga.

SHIMOGA NEWS, 24 SEPTEMBER 2024 : ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ (Protest) ನಡೆಸಲಾಯಿತು. ಒಕ್ಕಲಿಗ, ದಲಿತ ಸಮುದಾಯಗಳು ಮತ್ತು ಮಹಿಳೆಯರ ಕುರಿತು ಶಾಸಕ ಮುನಿರತ್ನ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುನಿರತ್ನ ಅತ್ಯಾಚಾರ, ಹನಿಟ್ರ್ಯಾಪ್‌ ರೂವಾರಿಯಾಗಿದ್ದಾರೆ. ಗುತ್ತಿಗೆದಾರರನ್ನು ಶೋಷಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು. ಮತ ಕೇಳುವಾಗ ಅಮ್ಮ, ಅಕ್ಕ ಅನ್ನುತ್ತಾರೆ … Read more