ಭದ್ರಾವತಿ 29ನೇ ವಾರ್ಡ್ ಚುನಾವಣೆ ಮುಕ್ತಾಯ, ಎಷ್ಟಾಗಿದೆ ಗೊತ್ತಾ ಮತದಾನ?
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಸೆಪ್ಟೆಂಬರ್ 2021 ಭದ್ರಾವತಿ ನಗರಸಭೆ 29ನೇ ವಾರ್ಡ್ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾವಾಗಿದೆ. ಶೇ.64.27 ರಷ್ಟು ಮತದಾನವಾಗಿದೆ. ನಾಲ್ಕು ಮತಗಟ್ಟೆಯಲ್ಲಿ ಸಂಜೆವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ಕೊನೆ ಹಂತದವರೆಗೂ ಮತದಾನ ಮಾಡಲು ಬಂದವರಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ | ಜಯಶ್ರೀ ಸರ್ಕಲ್ ಮತಗಟ್ಟೆ ಮುಂದೆ ಜೈ ಶ್ರೀರಾಮ್ ಘೋಷಣೆ, ಕಾಂಗ್ರೆಸ್’ನಿಂದಲೂ ಜೈಕಾರ, ಕೆಲಕ್ಷಣ ಗೊಂದಲ ಒಟ್ಟು … Read more